OPPO Reno15 Series ಮತ್ತು POCO M8 ಸ್ಮಾರ್ಟ್ಫೋನ್ಗಳು ನಾಳೆ ಅಂದ್ರೆ 8ನೇ ಜನವರಿ 2026 ರಂದು ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆಯಾಗಲಿವೆ.

OPPO Reno15 Series ಅಡಿಯಲ್ಲಿ ಎರಡು OPPO Reno15 Pro ಮತ್ತು OPPO Reno15 Pro Mini ಫೋನ್ಗಳನ್ನು ಪರಿಚಯಿಸಲಾಗಿದೆ   

200MP ಅಲ್ಟ್ರಾ-ಕ್ಲಿಯರ್ ಮುಖ್ಯ ಕ್ಯಾಮೆರಾವನ್ನು ಹೊಂದಿದ್ದು 50MP 3.5x ಟೆಲಿಫೋಟೋ ಲೆನ್ಸ್ ಮತ್ತು ಎಲ್ಲಾ ಸಂವೇದಕಗಳಲ್ಲಿ 4K HDR ವೀಡಿಯೊ ಬೆಂಬಲವನ್ನು ಹೊಂದಿವೆ

Oppo Reno 15 ಸ್ಮಾರ್ಟ್‌ಫೋನ್ Snapdragon 7 Gen 4 ಚಿಪ್‌ಸೆಟ್ ಅನ್ನು ಹೊಂದಿದೆ

POCO M8 ಫೋನ್ 120Hz ರಿಫ್ರೆಶ್ ದರ ಮತ್ತು 3,200 nits ಗರಿಷ್ಠ ಹೊಳಪಿನೊಂದಿಗೆ 6.77 ಇಂಚಿನ 3D ಬಾಗಿದ OLED ಡಿಸ್ಪ್ಲೇಯನ್ನು ಒಳಗೊಂಡಿದೆ.

ಇದರ ಕ್ಯಾಮೆರಾ ಸೆಟಪ್ 50MP AI-ಚಾಲಿತ ಪ್ರೈಮರಿ ಸೆನ್ಸರ್ ಮತ್ತು 20MP ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.