ಭಾರತದಲ್ಲಿ ಒಪ್ಪೋ ಇಂದು ತನ್ನ ಹೊಚ್ಚ ಹೊಸ  OPPO K13x 5G ಸ್ಮಾರ್ಟ್ ಫೋನ್  ಅಧಿಕೃತವಾಗಿ ಬಿಡುಗಡೆಗೊಳಿಸಿದೆ

OPPO K13x 5G ಸ್ಮಾರ್ಟ್ಫೋನ್ 120Hz ರಿಫ್ರೆಶ್ ದರದೊಂದಿಗೆ 6.72 ಇಂಚಿನ ಪೂರ್ಣ HD+ LCD ಡಿಸ್ಪ್ಲೇ ಹೊಂದಿದೆ.

OPPO K13x 5G ಸ್ಮಾರ್ಟ್ಫೋನ್ 50MP AI ಪ್ರೈಮರಿ ಮತ್ತೊಂದು 2MP ಮೊನೋಕ್ರೋಮ್ ಕ್ಯಾಮೆರಾವನ್ನು ಒಳಗೊಂಡಿದೆ.

OPPO K13x 5G ಸ್ಮಾರ್ಟ್ಫೋನ್ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 8MP ಕ್ಯಾಮೆರಾವನ್ನು ಮುಂಭಾಗದಲ್ಲಿ ಹೊಂದಿದೆ.  

OPPO K13x 5G ಸ್ಮಾರ್ಟ್ಫೋನ್ MediaTek Dimensity 6300 ಪ್ರೊಸೆಸರ್ ಹೊಂದಿದೆ.

OPPO K13x 5G ಸ್ಮಾರ್ಟ್ಫೋನ್ ಲಾಕ್ ಮತ್ತು ಅನ್ಲಾಕ್ ಮಾಡಲು Fingerprint ಮತ್ತು Facial Recognition ಸೆನ್ಸರ್ ಹೊಂದಿದೆ.

OPPO K13x 5G ಸ್ಮಾರ್ಟ್ಫೋನ್ ಬರೋಬ್ಬರಿ 6000mAh ಬ್ಯಾಟರಿಯೊಂದಿಗೆ 45W ಫಾಸ್ಟ್ ಚಾರ್ಜ್ ಸಪೋರ್ಟ್ ಮಾಡುತ್ತದೆ.

4GB + 128GB: Rs 11,999 6GB + 128GB: Rs 12,999 8GB + 128GB: Rs 14,999 27ನೇ ಜೂನ್ 2025 ರಂದು ಮೊದಲ ಮಾರಾಟಕ್ಕೆ ಬರಲಿದ್ದು 1000 ರೂಗಳ ಬ್ಯಾಂಕ್ ಆಫರ್ ಸಹ ಲಭ್ಯವಿದೆ.