ಇಂಟ್ರೆಸ್ಟಿಂಗ್ ಫೀಚರ್ಗಳೊಂದಿಗೆ ಅಂದ್ರೆ Dimensity 9500 ಚಿಪ್ ಮತ್ತು 7025mAh ಬ್ಯಾಟರಿಯೊಂದಿಗೆ ಪರಿಚಯವಾಗಿದೆ
OPPO Find X9 ಸ್ಮಾರ್ಟ್ಫೋನ್ ಒಟ್ಟಾರೆಯಾಗಿ ಎರಡು ರೂಪಾಂತದರಲ್ಲಿ Flipkart ಮತ್ತು Amazon ಮೂಲಕ ಲಭ್ಯವಾಗಲಿ
12GB RAM ಮತ್ತು 512GB ಸ್ಟೋರೇಜ್ ರೂಪಾಂತರವನ್ನು ₹74,999 ರೂಗಳಿಗೆ ಮತ್ತು ಇದರ ಮತ್ತೊಂದು 16GB RAM ಮತ್ತು 512GB ಸ್ಟೋರೇಜ್ ರೂಪಾಂತರವನ್ನು ₹84,999 ರೂಗಳು
OPPO Find X9 ಸ್ಮಾರ್ಟ್ಫೋನ್ 21 ನವೆಂಬರ್ 2025 ರಂದು ಫ್ಲಿಪ್ಕಾರ್ಟ್ ಮತ್ತು ಒಪ್ಪೋವಿನ ಸೈಟ್ ಮೂಲಕ ಮೊದಲ ಮಾರಾಟಕ್ಕೆ ಲಭ್ಯವಾಗಲಿದೆ.
6.59 ಇಂಚಿನ AMOLED ಪ್ಯಾನಲ್ ಅನ್ನು 2760 x 1256 ಪಿಕ್ಸೆಲ್ಗಳೊಂದಿಗೆ ಡಿಸ್ಪ್ಲೇ ಪೂರ್ತಿ 120Hz ರಿಫ್ರೆಶ್ ರೇಟ್ ಹೊಂದಿದೆ.
50MP ಸೋನಿ LYT-808 ಸೆನ್ಸರ್ ಹೊಂದಿದ್ದು 50MP ಅಲ್ಟ್ರಾ ವೈಡ್ ಕ್ಯಾಮೆರಾ ಮತ್ತು 50MP ಟೆಲಿಫೋಟೋ ಕ್ಯಾಮೆರಾದೊಂದಿಗೆ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ.
MediaTek Dimensity 9500 ಪ್ರೊಸೆಸರ್ ಮತ್ತು ಆಂಡ್ರಾಯ್ಡ್ 16 ಆಪರೇಟಿಂಗ್ ಸಿಸ್ಟಮ್ ಜೊತೆಗೆ ColorOS 16 ಬರುತ್ತದೆ
7025mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ ಮತ್ತು 80W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.