OnePlus 15R ಸೂಪರ್-ಸ್ಮೂತ್ 165Hz ರಿಫ್ರೆಶ್ ದರದೊಂದಿಗೆ ಚೆನ್ನಾಗಿರೋ 6.83 ಇಂಚಿನ 1.5K AMOLED ಸ್ಕ್ರೀನ್ ಹೊಂದಿದೆ.
OnePlus 15R ಫೋನ್ 50MP Sony IMX906 ಪ್ರೈಮರಿ ಸೆನ್ಸರ್ 120fps ನಲ್ಲಿ ಸಿನಿಮೀಯ 4K ವೀಡಿಯೊಗಳನ್ನು ರೆಕಾರ್ಡ್ ಮಾಡಲು ಅನುಮತಿಸುತ್ತದೆ.
OnePlus 15R ಫೋನ್ 32MP ಕ್ಯಾಮೆರಾದೊಂದಿಗೆ ಸೆಲ್ಫಿಗಳನ್ನು ಆಟೋಫೋಕಸ್ ಮತ್ತು 4K ಬೆಂಬಲವನ್ನು ಒಳಗೊಂಡಿದೆ.
OnePlus 15R ನೀರು ಮತ್ತು ಧೂಳಿನ ವಿರುದ್ಧ ತೀವ್ರ ರಕ್ಷಣೆಗಾಗಿ ಅಲ್ಟ್ರಾಸಾನಿಕ್ ಫಿಂಗರ್‌ಪ್ರಿಂಟ್ ಸೆನ್ಸರ್ IP69K ರೇಟಿಂಗ್‌ನೊಂದಿಗೆ ಬರುತ್ತದೆ.
OnePlus 15R ವಿಶ್ವದ ಮೊದಲ ಸ್ನಾಪ್‌ಡ್ರಾಗನ್ 8 Gen 5 ಚಿಪ್‌ಸೆಟ್‌ನೊಂದಿಗೆ ಅತ್ಯಂತ ವೇಗವಾದ ಕಾರ್ಯಕ್ಷಮತೆಯನ್ನು ಅನುಭವಿಸಬಹದು.
OnePlus 15R ಸ್ಮಾರ್ಟ್ಫೋನ್ 7400mAh ಬ್ಯಾಟರಿಯನ್ನು 80W SUPERVOOC ಚಾರ್ಜಿಂಗ್‌ನೊಂದಿಗೆ ಜೋಡಿಸಲಾಗಿದೆ.
OnePlus 15R ಸ್ಮಾರ್ಟ್ಫೋನ್ 12GB + 256GB ಆರಂಭಿಕ ಬೆಲೆ ₹47,999 ಆದರೆ ಬ್ಯಾಂಕ್ ಕೊಡುಗೆಗಳೊಂದಿಗೆ ₹44,999 ರೂಗಳಿಗೆ ಲಭ್ಯ.
OnePlus 15R ಫೋನ್ ಮೊದಲ ಮಾರಾಟವನ್ನು 22ನೇ ಡಿಸೆಂಬರ್ 2025 ರಂದು Amazon India ಮತ್ತು OnePlus.in ಮೂಲಕ ಲಭ್ಯವಾಗಲಿದೆ.