ಸ್ಮಾರ್ಟ್ಫೋನ್ 165Hz ರಿಫ್ರೆಶ್ ದರದೊಂದಿಗೆ 6.78 ಇಂಚಿನ ಫ್ಲಾಟ್ LTPO AMOLED ಡಿಸ್ಪ್ಲೇಯೊಂದಿಗೆ ಬರುವ ನಿರೀಕ್ಷೆ.
ಸ್ಮಾರ್ಟ್ಫೋನ್ 165Hz ರಿಫ್ರೆಶ್ ದರದೊಂದಿಗೆ 6.78 ಇಂಚಿನ ಫ್ಲಾಟ್ LTPO AMOLED ಡಿಸ್ಪ್ಲೇಯೊಂದಿಗೆ ಬರುವ ನಿರೀಕ್ಷೆ.
OnePlus 15 ಸ್ಮಾರ್ಟ್ಫೋನ್ 50MP ಪ್ರೈಮರಿ ಕ್ಯಾಮೆರಾದೊಂದಿಗೆ ಡ್ಯೂಯಲ್ ಕ್ಯಾಮೆರಾ ಸೆಟಪ್ ಹೊಂದಲಿದೆ.
OnePlus 15 ಸ್ಮಾರ್ಟ್ಫೋನ್ Snapdragon 8 Elite Gen 5 ಚಿಪ್‌ನೊಂದಿಗೆ ಬಿಡುಗಡೆಗೆ ಸಜ್ಜಾಗಿದೆ.
OnePlus 15 ಸ್ಮಾರ್ಟ್ಫೋನ್ ಪ್ರಮುಖ ಹೈಲೈಟ್ ಎಂದರೆ ಬೃಹತ್ 7300mAh ಬ್ಯಾಟರಿಯೊಂದಿಗೆ ಬರುವ ನಿರೀಕ್ಷೆಗಳಿವೆ.