ಒನ್‌ಪ್ಲಸ್‌ (OnePlus) ತನ್ನ ಲೇಟೆಸ್ಟ್ OnePlus 13T ಚೀನಾದ ಸ್ಮಾರ್ಟ್ಫೋನ್ ಬ್ರಾಂಡ್ ಬಿಡುಗಡೆಗೊಳಿಸಿದ್ದು ಬೆಲೆ ಮತ್ತು ಫೀಚರ್ಗಳೇನು ತಿಳಿಯಿರಿ.

OnePlus 13T ಸ್ಮಾರ್ಟ್ಫೋನ್ 6.32 ಇಂಚಿನ 1.5K ಇಮೇಜ್ ಕ್ವಾಲಿಟಿ  120Hz ರಿಫ್ರೇಶ್ ರೇಟ್ ಡಿಸ್ಪ್ಲೇ ಹೊಂದಿದೆ.

OnePlus 13T ಸ್ಮಾರ್ಟ್ಫೋನ್  Snapdragon® 8 Extreme Edition ಜೊತೆಗೆ LPDDR5X RAM ಮತ್ತು UFS4.0 ಸ್ಟೋರೇಜ್ ಹೊಂದಿದೆ.

OnePlus 13T ಸ್ಮಾರ್ಟ್ಫೋನ್ 6260mAh ಬ್ಯಾಟರಿ ಮತ್ತು 80W ಸೂಪರ್ ಫ್ಲಾಶ್ ಚಾರ್ಜ್ ಹೊಂದಿದೆ.

OnePlus 13T ಸ್ಮಾರ್ಟ್ಫೋನ್  50MP ಪ್ರೈಮರಿ + 50MP ಟೆಲಿಫೋಟೋ ಹೊಂದಿದ್ದು ಸೇಲ್ಫಿ ಕ್ಯಾಮೆರಾ 16MP ಮೆಗಾಪಿಕ್ಸೆಲ್ ಹೊಂದಿದೆ.

OnePlus 13T ಸ್ಮಾರ್ಟ್ಫೋನ್  ಆರಂಭಿಕ 12GB+256GB ಮಾದರಿಯನ್ನು  2899 ¥ ( ಭಾರತದಲ್ಲಿ 34,000 ರೂಗಳು) ಬೆಲೆಗೆ ಬಿಡುಗಡೆಗೊಳಿಸಲಾಗಿದೆ.