ಮೊಟೊರೊಲಾ ಇಂದು ತನ್ನ ಪ್ರೀಮಿಯಂ  Motorola Razr 60 ಸ್ಮಾರ್ಟ್‌ಫೋನ್ ಸುಮಾರು 49,999 ರೂಗಳಿಗೆ ಅಧಿಕೃತವಾಗಿ ಬಿಡುಗಡೆಗೊಳಿಸಿದೆ.

8GB RAM ಮತ್ತು 256GB ಸ್ಟೋರೇಜ್‌ನ ಬೆಲೆ 49,999 ರೂಗಳಿಂದ ಆರಂಭಿಸಿದ್ದು ಸ್ಮಾರ್ಟ್‌ಫೋನ್ ಮೇಲೆ ಬರೋಬ್ಬರಿ 5000 ರೂ. ಹೆಚ್ಚುವರಿ ರಿಯಾಯಿತಿ ನೀಡುತ್ತಿದೆ.

ಸ್ಮಾರ್ಟ್ಫೋನ್ 1080 x 2640 ಪಿಕ್ಸೆಲ್‌ಗಳ ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ದರದೊಂದಿಗೆ 6.96 ಇಂಚಿನ ಪೂರ್ಣ HD+ pOLED LTPO ಡಿಸ್ಪ್ಲೇ ಹೊಂದಿದೆ 

50MP ಪ್ರೈಮರಿ ಮತ್ತು 13MP ಅಲ್ಟ್ರಾ-ವೈಡ್ ಆಂಗಲ್ ಕ್ಯಾಮೆರಾದೊಂದಿಗೆ ಸೇಲ್ಫಿಗಾಗಿ 32MP ಕ್ಯಾಮೆರಾ ಹೊಂದಿದೆ.

ಸ್ಮಾರ್ಟ್‌ಫೋನ್‌ 4700mAh ಬ್ಯಾಟರಿಯನ್ನು 68W ವೈರ್ಡ್ ಫಾಸ್ಟ್ ಚಾರ್ಜಿಂಗ್ ಮತ್ತು 30W ವೈರ್‌ಲೆಸ್ ಚಾರ್ಜಿಂಗ್ ಬೆಂಬಲಿಸುತ್ತದೆ.

Motorola Razr 60 ಸ್ಮಾರ್ಟ್‌ಫೋನ್ ಸುಮಾರು 49,999 ರೂಗಳಿಗೆ ಅಧಿಕೃತವಾಗಿ ಬಿಡುಗಡೆಗೊಳಿಸಿದೆ.