ಭಾರತದಲ್ಲಿ Motorola Edge 60 Pro ಸ್ಮಾರ್ಟ್ ಫೋನ್ 6000mAh ಬ್ಯಾಟರಿ ಮತ್ತು 50MP ಸೆಲ್ಫಿ ಕ್ಯಾಮೆರಾದೊಂದಿಗೆ ಫ್ಲಿಪ್‌ಕಾರ್ಟ್‌ನಲ್ಲಿ ಆರಂಭಿಕ 29,999 ರೂಗಳಿಗೆ ಪರಿಚಯಿಸಲಿದೆ.
6.7 ಇಂಚಿನ ಡಿಸ್ಪ್ಲೇಯೊಂದಿಗೆ 1.5K ರೆಸಲ್ಯೂಶನ್ 120Hz ರಿಫ್ರೆಶ್ ದರ ಮತ್ತು 4500nits ಗರಿಷ್ಠ ಹೊಳಪನ್ನು ಬೆಂಬಲಿಸುವ ಕ್ವಾಡ್-ಕರ್ವ್ಡ್ pOLED ಸ್ಕ್ರೀನ್ ಹೊಂದಿದೆ.
MediaTek Dimensity 8350 Extreme ಜೊತೆಗೆ ಆರಂಭಿಕ 8GB ವರೆಗಿನ LPDDR4x RAM ಮತ್ತು UFS 4.0 ಇಂಟರ್ನಲ್ ಸ್ಟೋರೇಜ್ ಹೊಂದಿದೆ.
50MP ಪ್ರೈಮರಿ ಸೋನಿ LYTIA 700C ಸೆನ್ಸರ್, 50MP ಅಲ್ಟ್ರಾ-ವೈಡ್-ಆಂಗಲ್ ಸೆನ್ಸರ್ ಮತ್ತು 3x ಆಪ್ಟಿಕಲ್ ಜೂಮ್ ಹೊಂದಿರುವ 10MP ಟೆಲಿಫೋಟೋ ಸೆನ್ಸರ್ ಹೊಂದಿದೆ.
90W ಟರ್ಬೊಪವರ್ ಚಾರ್ಜಿಂಗ್ ಮತ್ತು 15W ವೈರ್‌ಲೆಸ್ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 6000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ.
Motorola Edge 60 Pro ಫೋನ್ 8GB+256GB ಮತ್ತು 12GB+256GB ಕ್ರಮವಾಗಿ ರೂ. 29,999 ಮತ್ತು ರೂ. 33,999 ಗೆ ಲಭ್ಯವಿದೆ.