Moto G86 Power 5G ಫೋನ್ 6.67 ಇಂಚಿನ ಸೂಪರ್ HD (1220×2712 ಪಿಕ್ಸೆಲ್‌ಗಳು) pOLED ಡಿಸ್ಪ್ಲೇ ಹೊಂದಿದೆ.
ಫೋನ್ ಫ್ಲೂಯಿಡ್ 120Hz ರಿಫ್ರೆಶ್ ರೇಟ್ ಮತ್ತು 4500 nits ಪೀಕ್ ಬ್ರೈಟ್‌ನೆಸ್ ಅನ್ನು ಹೊಂದಿದೆ.
Moto G86 Power 5G ಸ್ಮಾರ್ಟ್ಫೋನ್ OIS ನೊಂದಿಗೆ 50MP ಸೋನಿ LYT-600 ಪ್ರೈಮರಿ ಸೆನ್ಸರ್ ಹೊಂದಿದೆ.
ಸೆಲ್ಫಿಗಳನ್ನು ಹೆಚ್ಚಿನ ರೆಸಲ್ಯೂಶನ್ ಹೊಂದಿರುವ 32MP ಮುಂಭಾಗದ ಕ್ಯಾಮೆರಾದಿಂದ ನಿರ್ವಹಿಸಲಾಗುತ್ತದೆ.
Moto G86 Power 5G ಫೋನ್ MediaTek Dimensity 7400 ಪ್ರೊಸೆಸರ್ನೊಂದಿಗೆ ನಡೆಸಲ್ಪಡುತ್ತದೆ.
Moto G86 Power 5G ಫೋನ್ 6720mAh ಬ್ಯಾಟರಿಯನ್ನು 33W ಟರ್ಬೋಪವರ್ ಫಾಸ್ಟ್ ಚಾರ್ಜಿಂಗ್ ಬೆಂಬಲಿಸುತ್ತದೆ.
Moto G86 Power 5G ಸ್ಮಾರ್ಟ್ಫೋನ್ 8GB RAM ಬ್ಯಾಂಕ್ ಆಫರ್ನೊಂದಿಗೆ 16,999 ರೂಗಳಿಗೆ ಪರಿಚಯವಾಗಿದೆ.