Lava Storm Play 5G ಸ್ಮಾರ್ಟ್ಫೋನ್ ಇಂದು ಸುಮಾರು 10,000 ರೂಗಳೊಳಗೆ ಅತ್ಯುತ್ತಮ ಫೀಚರ್ಗಳೊಂದಿಗೆ ಬಿಡುಗಡೆ!
Lava Storm Play 5G ಸ್ಮಾರ್ಟ್ಫೋನ್ 6.75 ಇಂಚಿನ 120Hz HD+ ಡಿಸ್ಪ್ಲೇಯಲ್ಲಿ ಫ್ಲೂಯಿಡ್ ಸ್ಕ್ರೋಲಿಂಗ್ ಮತ್ತು ಗೇಮಿಂಗ್ ಅನ್ನು ಹೊಂದಿದೆ.
Lava Storm Play 5G ಸ್ಮಾರ್ಟ್ಫೋನ್ ಅದ್ಭುತ ಫೋಟೋಗಳಿಗಾಗಿ 50MP ಡ್ಯುಯಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ
Lava Storm Play 5G ಸ್ಮಾರ್ಟ್ಫೋನ್ 5000mAh ಬ್ಯಾಟರಿ ಮತ್ತು 18W ಫಾಸ್ಟ್ ಚಾರ್ಜಿಂಗ್‌ನೊಂದಿಗೆ ಸಜ್ಜುಗೊಂಡಿದೆ.
Lava Storm Play 5G ಸ್ಮಾರ್ಟ್ಫೋನ್ ವಿಶ್ವದ ಮೊದಲ MediaTek Dimensity 7060 ಪ್ರೊಸೆಸರ್ ಜೊತೆಗೆ ಬಿಡುಗಡೆಯಾಗಿದೆ.
Lava Storm Play 5G ಸ್ಮಾರ್ಟ್ಫೋನ್ ಧೂಳು ಮತ್ತು ವಾಟರ್ ಪ್ರತಿರೋಧಕ್ಕಾಗಿ IP64 ರೇಟಿಂಗ್ ಅನ್ನು ಸಹ ಹೊಂದಿದೆ.
Lava Storm Play 5G ಸ್ಮಾರ್ಟ್ಫೋನ್ ಇದೆ 24ನೇ ಜೂನ್ 2025 ರಿಂದ ಅಮೆಜಾನ್‌ನಲ್ಲಿ ಮಾರಾಟ ಪ್ರಾರಂಭವಾಗುತ್ತದೆ.