iQOO Z10 Lite 5G: ಭಾರತದಲ್ಲಿ ಸೂಪರ್ ಕೂಲ್ ಫೀಚರ್ಗಳೊಂದಿಗೆ ಹೊಸ 5G ಸ್ಮಾರ್ಟ್ ಫೋನ್ ಪರಿಚಯಿಸಿದ ಐಕ್ಯೂ!

iQOO Z10 Lite 5G ಸ್ಮಾರ್ಟ್‌ ಫೋನ್ 6000mAh ಬ್ಯಾಟರಿಯೊಂದಿಗೆ ಬರುತ್ತದೆ.

iQOO Z10 Lite 5G ಸ್ಮಾರ್ಟ್‌ ಫೋನ್ 50MP AI ಡುಯಲ್ ಕ್ಯಾಮೆರಾ ಸೆಟಪ್‌ನೊಂದಿಗೆ ಬರುತ್ತದೆ. 

iQOO Z10 Lite 5G ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 8MP ಕ್ಯಾಮೆರಾವನ್ನು ನೀಡುತ್ತಿದೆ.

iQOO Z10 Lite 5G ಫೋನ್ ಆರಂಭಿಕ 4GB + 128GB ಮಾದರಿಯೊಂದಿಗೆ ಹೆಚ್ಚುವರಿ ವರ್ಚುಯಲ್ RAM ಬೆಂಬಲಿಸುತ್ತದೆ.

iQOO Z10 Lite 5G ಫೋನ್ ಅಮೆಜಾನ್ ಮೂಲಕ 25ನೇ ಜೂನ್ 2025 ರಿಂದ ಖರೀದಿಗೆ ಲಭ್ಯವಿರುತ್ತದೆ.