ಐಕ್ಯೂ (iQOO) ಇಂದು ಭಾರತದಲ್ಲಿ iQOO Z10 ಮತ್ತು iQOO Z10x ಸ್ಮಾರ್ಟ್ಫೋನ್ಗಳನ್ನು ಅಧಿಕೃತವಾಗಿ ಬಿಡುಗಡೆಗೊಳಿಸಿದೆ.

iQOO Z10 ಸ್ಮಾರ್ಟ್ಫೋನ್ 8GB RAM ಮತ್ತು ಅತಿದೊಡ್ಡ 7300mAh ಬ್ಯಾಟರಿಯನ್ನು ಹೊಂದಿದೆ.

120Hz ರಿಫ್ರೆಶ್ ರೇಟ್ನೊಂದಿಗೆ 6.72 ಇಂಚಿನ 2392×1080 ಪಿಕ್ಸೆಲ್‌ಗಳ HD ಡಿಸ್ಪ್ಲೇಯನ್ನು ಹೊಂದಿದೆ. 

iQOO Z10 ಸ್ಮಾರ್ಟ್ಫೋನ್ 50MP ಕ್ಯಾಮೆರಾದೊಂದಿಗೆ ಆರಂಭಿಕ 19,999 ರೂಗಳಿಗೆ ಪರಿಚಯಿಸಲಾಗಿದೆ.

iQOO Z10x ಸ್ಮಾರ್ಟ್ಫೋನ್ 6GB RAM ಮತ್ತು ಅತಿದೊಡ್ಡ 6500mAh ಬ್ಯಾಟರಿ ಯನ್ನು ಹೊಂದಿದೆ. 

120Hz ರಿಫ್ರೆಶ್ ರೇಟ್ನೊಂದಿಗೆ 6.77 ಇಂಚಿನ AMOLED (2392×1080 ಪಿಕ್ಸೆಲ್‌ಗಳು) FHD ಅನ್ನು ಹೊಂದಿದೆ.

iQOO Z10x ಸ್ಮಾರ್ಟ್ಫೋನ್ 50MP ಕ್ಯಾಮೆರಾದೊಂದಿಗೆ ಆರಂಭಿಕ 12,999 ರೂಗಳಿಗೆ ಪರಿಚಯಿಸಲಾಗಿದೆ.