ಇನ್ಫಿನಿಕ್ಸ್ ತನ್ನ ಲೇಟೆಸ್ಟ್ Infinix GT30 Pro 5G ಸ್ಮಾರ್ಟ್ಫೋನ್ ಅಧಿಕೃತವಾಗಿ ಬಿಡುಗಡೆಗೊಳಿಸಿದೆ.

Infinix GT30 Pro 5G ಫೋನ್ 144Hz ರಿಫ್ರೆಶ್ ರೇಟ್ನೊಂದಿಗೆ 6.78 ಇಂಚಿನ AMOLED ಹೊಂದಿದೆ.

Infinix GT30 Pro 5G ಫೋನ್ 108MP ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾದೊಂದಿಗೆ ಬಂದರೆ ಮತ್ತೊಂದು 8MP ಅಲ್ಟ್ರಾ ವೈಡ್ ಲೆನ್ಸ್ ಹೊಂದಿದೆ.

ಮುಂಭಾಗದಲ್ಲಿ ಸೇಲ್ಫಿ ಮತ್ತು ವಿಡಿಯೋ ಕರೆಗಾಗಿ 13MP ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ಸ್ಮಾರ್ಟ್ಫೋನ್‌ MediaTek Dimensity 8350 ಪ್ರೊಸೆಸರ್‌ನೊಂದಿಗೆ Android 15 ಅನ್ನು ನಡೆಸುತ್ತದೆ

ಸ್ಮಾರ್ಟ್ಫೋನ್‌ 5500mAh ಬ್ಯಾಟರಿ ಮತ್ತು 45W ಫಾಸ್ಟ್ ಚಾರ್ಜಿಂಗ್ ಬೆಂಬಲಿಸುತ್ತದೆ.

Infinix GT30 Pro 5G ಆರಂಭಿಕ 8GB RAM ಮತ್ತು 256GB ಸ್ಟೋರೇಜ್ ರೂಪಾಂತರ ₹24,999 ರೂಗಳಿಗೆ ಪರಿಚಯ.

Infinix GT30 Pro 5G ಪ್ರತ್ಯೇಕವಾಗಿ ಫ್ಲಿಪ್‌ಕಾರ್ಟ್‌ನಲ್ಲಿ 12ನೇ ಜೂನ್‌ನಿಂದ ಮೊದಲ ಮಾರಾಟಕ್ಕೆ ಬರಲಿದೆ.