00:17:06.09ನಿಮಿಷ | |8 day(s) ago

Vivo S1 ಸ್ಮಾರ್ಟ್ಫೋನ್ ಅನ್ಬಾಕ್ಸಿಂಗ್, ಬೆಲೆ ಸ್ಪೆಸಿಫಿಕೇಷನ್ । Vivo S1 Phone Unboxing, Price And Specs

ಇವರಿಂದ Team Digit | ಪ್ರಕಟಿಸಲಾಗಿದೆ Aug 14, 2019
Like 2kDislike 200Comment 50

#VivoS1 ಡುಯಲ್ ರೇರ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದೆ. ಇದು 16MP ಪ್ರೈಮರಿ ಸೆನ್ಸರ್ ಮತ್ತು 8MP ಸೆನ್ಸರ್ ಕೊನೆಯದಾಗಿ 2MP ಸೆನ್ಸರ್ ಹೊಂದಿದೆ. ಸೆಲ್ಫಿಗಳಿಗಾಗಿ ಇದರಲ್ಲಿ 32MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಇದರ ಡಿಸ್ಪ್ಲೇಯಲ್ಲಿ ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಅನ್ನು ಈ ಫೋನ್ ಬೆಂಬಲಿಸುತ್ತದೆ. ಫಂಟೌಚ್ ಓಎಸ್ 9 ನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಇದು ಆಂಡ್ರಾಯ್ಡ್ ಪೈ ಅನ್ನು ಆಧರಿಸಿದೆ. Vivo S1 ಸ್ಮಾರ್ಟ್ಫೋನ್ 6.38 ಇಂಚಿನ ಫುಲ್ ಎಚ್ಡಿ ಪ್ಲಸ್ ಸೂಪರ್ ಅಮೋಲೆಡ್ ಡಿಸ್ಪ್ಲೇ ಹೊಂದಿದೆ. ಈ ಫೋನ್ ಆಕ್ಟಾ-ಕೋರ್ ಮೀಡಿಯಾ ಟೆಕ್ ಹೆಲಿಯೊ P65 SoC ಪ್ರೊಸೆಸರ್ಯೊಂದಿಗೆ 4GB ಯ RAM ಹೊಂದಿದೆ. ಇದು 128GB ಇಂಟರ್ನಲ್ ಸ್ಟೋರೇಜ್ ಹೊಂದಿದೆ. ಈ ಸ್ಮಾರ್ಟ್ಫೋನ್ 4500mAh ಬ್ಯಾಟರಿ ಹೊಂದಿದೆ. ಭಾರತದಲ್ಲಿ Vivo S1 ಸ್ಮಾರ್ಟ್ಫೋನ್ ಬೆಲೆ: 4GB + 128GB ₹17,990 6GB + 64GB ₹18,990 6GB + 128GB ₹19,990 ▬▬


advertisements
advertisements
ಡಿಜಿಟ್ ಅನ್ನು ಕೇಳಿ

ಇತ್ತೀಚಿನ ಪ್ರಶ್ನೆಗಳು

ಕಾಮೆಂಟ್ಗಳು
ಇಂದು ಕಾಮೆಂಟ್ ಪೋಸ್ಟ್ ಮಾಡಲು ಮೊದಲಿಗರಾಗಿ
ಹೊಸದಾಗಿ ಕಾಮೆಂಟ್ ಮಾಡಿ
ಕಾಮೆಂಟನ್ನು ಪೋಸ್ಟ್ ಮಾಡಲು ಸೈನ್ ಇನ್ ಮಾಡಿ
advertisements
advertisements
advertisements
advertisements