00:05:21.25ನಿಮಿಷ | |4 day(s) ago

ರಿಲಯನ್ಸ್ AGM 2019: ಜಿಯೋ ಫೈಬರ್ 5ನೇ ಸೆಪ್ಟೆಂಬರ್ 2019 ರಂದು ಬಿಡುಗಡೆಯಾಗಲಿದೆ | Meeting of #RIL

ಇವರಿಂದ Team Digit | ಪ್ರಕಟಿಸಲಾಗಿದೆ Aug 14, 2019
Like 2kDislike 200Comment 50

ರಿಲಯನ್ಸ್ ಜಿಯೋ (Jio GigaFiber) ಭಾರತದಲ್ಲಿ ಟೆಲಿಕಾಂ ವಲಯಕ್ಕೆ ಕಾಲಿಡುವ ಮೂಲಕ ಅದ್ದೂರಿಯ ಯಶಸ್ಸನ್ನು ಕಂಡಿತು ಇದರೊಂದಿಗೆ ಹಲವು ಮಹತ್ತರ ಬದಲಾವಣೆಗಳನ್ನು ಸಹ ಮಾಡಿದೆ. ರಿಲಯನ್ಸ್ ಜಿಯೋ ಭಾರತದ ಇತಿಹಾಸದಲ್ಲಿ ಹೊಸ ಮೈಲಿಗಲ್ಲನ್ನೇ ಸೃಷ್ಟಿಸಿದೆ. ಜಿಯೋ ಅಂದ್ರೆ ನಮ್ಮ ನೆನೆಪಿಗೆ ಬರೋದು ಕಡಿಮೆ ಬೆಲೆಯಲ್ಲಿ ಬರುವ ಮೊಬೈಲ್ ಪ್ಲಾನ್ಗಳ ಟೆಲಿಕಾಂ ಅಪರೇಟರ್. ಹೀಗೆ ಜನರಿಗೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬೆಲೆಯ ಜಗತ್ತಿನಲ್ಲಿ ಕೈಗೆಟುವ ಬೆಲೆಯಲ್ಲಿ ಸೇವೆಗಳನ್ನು ಪೂರೈಸುತ್ತಿದೆ. ಈಗ ಈ ಗಾಳಿ ಬ್ರೊಡ್ಬ್ಯಾಂಡ್ ಸೇವೆಯತ್ತ ತಟ್ಟಿದೆ. ಹೌದು ರಿಲಾಯನ್ಸ್ ಜಿಯೋ ಸಂಸ್ಥೆಯು ಇಂದು ನಡೆದ 42ನೇ Annual General Meeting ಜಿಯೋ ವಾರ್ಷಿಕ ಸಭೆಯಲ್ಲಿ ಮುಂಖೇಶ ಅಂಬಾನಿ ಅವರು ಜಿಯೋ ಗಿಗಾಫೈಬರ್ ಸೇವೆಯನ್ನು ಬಿಡುಗಡೆ ಮಾಡಿದರು. ಈಗಾಗಲೇ ಸಿಕ್ಕಾಪಟ್ಟೆ ನಿರೀಕ್ಷೆಗಳನ್ನು ಹುಟ್ಟುಹಾಕಿದ್ದ ಜಿಯೋಗಿಗಾ ಫೈಬರ್ ಸೇವೆಯು ಇದೇ ಸೆಪ್ಟಂಬರ್ 5 ರಿಂದ ಗ್ರಾಹಕ ಅಥವಾ ಜನ ಸಾಮಾನ್ಯರಿಗೆ ಲಭ್ಯವಾಗಲಿದೆ. ಹಾಗಾದ್ರೆ ಈ Jio Fiber ವೆಲ್ಕಮ್ ಆಫರ್ಗಳಲ್ಲಿ ಏನೇನಿದೆ? ನಮಗೆ ಈವರೆಗೆ ಸಿಕ್ಕಿರುವ ಅಪೂರ್ಣ ಮಾಹಿತಿಗಳೇನು ಅಂಥ ಇಲ್ಲಿಂದ ತಿಳಿಯಿರಿ. ▬▬


advertisements
advertisements
ಡಿಜಿಟ್ ಅನ್ನು ಕೇಳಿ

ಇತ್ತೀಚಿನ ಪ್ರಶ್ನೆಗಳು

ಕಾಮೆಂಟ್ಗಳು
ಇಂದು ಕಾಮೆಂಟ್ ಪೋಸ್ಟ್ ಮಾಡಲು ಮೊದಲಿಗರಾಗಿ
ಹೊಸದಾಗಿ ಕಾಮೆಂಟ್ ಮಾಡಿ
ಕಾಮೆಂಟನ್ನು ಪೋಸ್ಟ್ ಮಾಡಲು ಸೈನ್ ಇನ್ ಮಾಡಿ
advertisements