Redmi Note 7S ಸ್ಮಾರ್ಟ್ಫೋನ್ ಅನ್ಬಾಕ್ಸಿಂಗ್ ಮತ್ತು ಫಸ್ಟ್ ಇಂಪ್ರೆಷನ್ । Redmi Note 7S Unboxing in Kannada

By Team Digit | Publish on 09-Dec-19
Digit’s You Tube Channel

2846 Subscribers . 110 Videos

Redmi Note 7s f/ 1.8 ಅಪರ್ಚರ್ ಜೊತೆ 48MP ಮೆಗಾಪಿಕ್ಸೆಲ್ ಪ್ರೈಮರಿ ಸೆನ್ಸರ್ ಮತ್ತು 5MP ಮೆಗಾಪಿಕ್ಸೆಲ್ ಸೆಕೆಂಡರಿ ಸೆನ್ಸರ್ ಒಳಗೊಂಡಿದೆ. Redmi Note 7s AI ಪೋರ್ಟ್ರೇಟ್ ಮೋಡ್ ಮತ್ತು AI ಫೇಸ್ ಅನ್ಲಾಕ್ ಬೆಂಬಲಿಸಲು ಮುಂಭಾಗದಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 13MP ಮೆಗಾಪಿಕ್ಸೆಲ್ ಸೆನ್ಸಾರ್ ಸಹ ನೀಡಲಾಗಿದೆ. Redmi Note 7s ಮೈಕ್ರೊ SD ಕಾರ್ಡ್ ಮೂಲಕ 256GB ವರೆಗೆ ಸ್ಟೋರೇಜ್ ವಿಸ್ತರಿಸಬಹುದು. ಫೋನ್ 4G ವೋಲ್ಟೆ, ವೈ-ಫೈ 802.11ac, ಬ್ಲೂಟೂತ್ ವಿ 5.0, GPS/ A-GPS, USB ಟೈಪ್-ಸಿ ಪೋರ್ಟ್ ಮತ್ತು 3.5mm ಹೆಡ್ಫೋನ್ ಜ್ಯಾಕ್ ಜೊತೆಗೆ 4000mAh ಬ್ಯಾಟರಿ ಅನ್ನು ಫಾಸ್ಟ್ ಚಾರ್ಜ್ ಬೆಂಬಲಿಸುತ್ತದೆ. #XiaomiNoteRedmi7s, #RedmiNote7s Redmi Note 7S ಹೈಲೈಟ್ Android v9.0 (Pie) Octa core 2.2 GHz Snapdragon 6603 GB RAM 6.3 inches (16 cm)1080x2340 px, 409 PPIIPS LCD 48MP + 5MP Dual Primary Cameras LED Flash 13MP Front Camera 4000 mAhQuick Charging port 4.0USB Type-C port ✸

Digit caters to the largest community of tech buyers, users and enthusiasts in India. The all new Digit in continues the legacy of Thinkdigit.com as one of the largest portals in India committed to technology users and buyers. Digit is also one of the most trusted names when it comes to technology reviews and buying advice and is home to the Digit Test Lab, India's most proficient center for testing and reviewing technology products.

We are about leadership-the 9.9 kind! Building a leading media company out of India.And,grooming new leaders for this promising industry.(Kannada)

DMCA.com Protection Status