00:12:40.85ನಿಮಿಷ | |8 day(s) ago

Redmi K20 Vs Redmi K20 Pro ವ್ಯತ್ಯಾಸ ಮತ್ತು ಹೋಲಿಕೆ [In Kannada Video ಕನ್ನಡದಲ್ಲಿ ವಿಡಿಯೋ]

ಇವರಿಂದ Team Digit | ಪ್ರಕಟಿಸಲಾಗಿದೆ Aug 14, 2019
Like 2kDislike 200Comment 50

Redmi K20 Vs Redmi K20 Pro Comparison [In Kannada Video - ಕನ್ನಡದಲ್ಲಿ ವಿಡಿಯೋ] ಇವತ್ತು ನಾವು Xiaomi ಕಂಪನಿಯ Redmi K20 ಮತ್ತು Redmi K20 Pro ಸ್ಮಾರ್ಟ್ಫೋನ್ಗಳ ಬಗ್ಗೆ ಮಾತನಾಡೋಣ. ಈ ಸ್ಮಾರ್ಟ್ಫೋನಲ್ಲಿ ವಿಶೇಷತೆ ಏನಿದೆ? ನೀವು ಈ ಸ್ಮಾರ್ಟ್ಫೋನ್ ಫೋನನ್ನ ಖರೀದಿಸಬವುದಾ ಬೇಡ್ವಾ? ಈ ಸ್ಮಾರ್ಟ್ಫೋನಿನ ಬೆಲೆ ಎಷ್ಟು? ಈ ಸ್ಮಾರ್ಟ್ಫೋನಿ ಬೆಲೆಗೆ ತಕ್ಕಂತೆ ಏನೇನು ಸಿಗುತ್ತೆ? ಅನ್ನೋ ಎಲ್ಲ ಮಾಹಿತಿಯನ್ನು ನೋಡೋಣ. ಈ ವಿಡಿಯೋ ಶುರು ಮಾಡೋಕು ಮುಂಚೆ ನೀವಿನ್ನು ಡಿಜಿಟ್ ಕನ್ನಡ ಚಾನಲ್ Subscribe ಮಾಡಿಲ್ಲ ಅಂದ್ರೆ ಈಗಲೇ ಮಾಡಿ ಮತ್ತು ಬೆಲ್ ಬಟನ್ ಪ್ರೆಸ್ ಮಾಡಿ. ಜೊತೆಗೆ ಡಿಜಿಟ್ ಕನ್ನಡ ಈಗ Facebook, TikTok, Instagram ಮತ್ತು Helo ಅಪ್ಲಿಕೇಶನ್ಗಳಲ್ಲಿದೆ. ಲಿಂಕ್ Description ಕೊಟ್ಟಿದ್ದೀನಿ ಫಾಲೋ ಮಾಡಿ. ನನ್ನತ್ರ Xiaomi ಈ ಎರಡು ಫೋನ್ಗಳನ್ನು ನಮಗೆ ಕಳುಹಿಸಿವೆ. ಸ್ನೇಹಿತರೇ ಈ ಎರಡು Redmi K20 ಮತ್ತು Redmi K20 Pro ಸ್ಮಾರ್ಟ್ಫೋನ್ಗಳಲ್ಲಿ ಈ ಮೂರು ಅಂಶ ಕ್ಯಾಮೆರಾ, ಪ್ರೊಸೆಸರ್ ಚಿಪ್ಸೆಟ್ ಮತ್ತು ಚಾರ್ಜಿಂಗ್ ಕ್ಯಾಪಸಿಟಿ ಬಿಟ್ಟು ಉಳಿದಿದೆಲ್ಲ ಸೇಮ್ ಟು ಸೇಮ್. ಕಂಪನಿ ಈ ಕ್ಯಾಮೆರಾ, ಪ್ರೊಸೆಸರ್ ಚಿಪ್ಸೆಟ್ ಮತ್ತು ಚಾರ್ಜಿಂಗ್ ಕ್ಯಾಪಸಿಟಿಯ ಮೇರೆಗೆ ಈ ಎರಡು ಫೋನ್ಗಳ ಬೆಲೆಯನ್ನು ವಿಭಜಿಸಿದೆ. ಆದ್ದರಿಂದ ಈ ವಿಡಿಯೋದಲ್ಲಿ ಯಾವುದಾದರು ಒಂದು ಸ್ಮಾರ್ಟ್ಫೋನ್ ನೋಡೋಣ. ಈ ವಿಡಿಯೋದಲ್ಲಿ ಆಳವಾಗಿ ಇವೇರಡು ಫೋನ್ಗಳ ಸಂಪೂರ್ಣವಾದ ಮಾಹಿತಿಯನ್ನು ಸರಳವಾಗಿ ಅರ್ಥವಾಗುವ ರೀತಿಯಲ್ಲಿ ಕೊಟ್ಟಿದ್ದೇನೆ ಕೊನೆ ತನಕ ನೋಡಿ. Redmi K20 6GB ಯ RAM & 64GB ಸ್ಟೋರೇಜ್ ₹21,999 6GB ಯ RAM & 128GB ಸ್ಟೋರೇಜ್ ₹23,999 Redmi K20 Pro 6GB ಯ RAM & 128GB ಸ್ಟೋರೇಜ್ ₹27,999 8GB ಯ RAM & 256GB ಸ್ಟೋರೇಜ್ ₹30,999 ▬▬


advertisements
advertisements
ಡಿಜಿಟ್ ಅನ್ನು ಕೇಳಿ

ಇತ್ತೀಚಿನ ಪ್ರಶ್ನೆಗಳು

ಕಾಮೆಂಟ್ಗಳು
ಇಂದು ಕಾಮೆಂಟ್ ಪೋಸ್ಟ್ ಮಾಡಲು ಮೊದಲಿಗರಾಗಿ
ಹೊಸದಾಗಿ ಕಾಮೆಂಟ್ ಮಾಡಿ
ಕಾಮೆಂಟನ್ನು ಪೋಸ್ಟ್ ಮಾಡಲು ಸೈನ್ ಇನ್ ಮಾಡಿ
advertisements
advertisements
advertisements
advertisements