Oppo Reno 10x Zoom Unboxing in Kannada | Snapdragon 855 | 48MP + 13MP + 8MP Camera

By Digit Kannada | Publish on 10-Dec-19
Digit’s You Tube Channel

2846 Subscribers . 110 Videos

Oppo Reno 10x Zoom ಫೋನ್ ಪ್ರಮುಖ ವಿಭಾಗದಲ್ಲಿ ಬರುತ್ತದೆ. 6.6 ಇಂಚಿನ ಅಮೋಲ್ಡ್ ಡಿಸ್ಪ್ಲೇಯನ್ನು ಒಳಗೊಂಡಿದೆ. ಈ ಫೋನ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 855 ಪ್ರೊಸೆಸರ್ ಹೊಂದಿದೆ. Oppo Reno 10x Zoom ಫೋನ್ 8GB ವರೆಗೆ RAM ಹೊಂದಿದೆ. ಫೋನ್ನಲ್ಲಿ ಟ್ರಿಪಲ್ ಹಿಂಬದಿಯ ಕ್ಯಾಮೆರಾ ಇದೆ. ಮೊದಲ ಸೆನ್ಸರ್ 48 ಮೆಗಾಪಿಕ್ಸೆಲ್ಗಳಾಗಿದ್ದು ಎರಡನೇ ಸೆನ್ಸರ್ 13MP ಮೆಗಾಪಿಕ್ಸೆಲ್ಗಳು ಮತ್ತು ಮೂರನೇ ಸಂವೇದಕವು 8MP ಮೆಗಾಪಿಕ್ಸೆಲ್ಗಳಷ್ಟಿರುತ್ತದೆ. ಅದೇ ಸಮಯದಲ್ಲಿ ಸೆಲ್ಫಿಗಾಗಿ 16MP ಮೆಗಾಪಿಕ್ಸೆಲ್ಗಳಿವೆ. Oppo Reno 10x Zoom ಫೋನ್ಗೆ ಪವರ್ ನೀಡಲು 4065mAh ಬ್ಯಾಟರಿಯನ್ನು ಒದಗಿಸಲಾಗುತ್ತದೆ. ಇದು VOOC 3.0 ಅನ್ನು ಬೆಂಬಲಿಸುತ್ತದೆ. Oppo Reno 10x Zoom ಹೈಲೈಟ್ಗಳು Dual Sim, 3G, 4G, VoLTE, Wi-Fi, NFC Snapdragon 855, Octa Core, 2.84 GHz Processor 6/8GB RAM: 128/256GB inbuilt 4065 mAh Battery with Fast Charging 6.6 inches, 1080 x 2340 px Display 48MP + 13MP + 8MP Triple Rear & 16 MP Front Camera Memory Card (Hybrid) Upto 256GB Android v9.0 (Pie) Oppo Reno 10x Zoom : 6GB/128GB = 39,990 https://www.flipkart.com/oppo-reno-10x-zoom-jet-black-128-gb/p/itmfgw7vk4eebbhc?pid=MOBFGPMNGKWJKPZ5&affid=OR9Dot9&affExtParam1=Lister&affExtParam2=Kannada Oppo Reno 10x Zoom : 8GB/256GB = 49,990 ಇದನ್ನು ನೀವು ಫ್ಲಿಪ್ಕಾರ್ಟ್ ಮೂಲಕ ಖರೀದಿಸಬವುದು ✸

Advertisements
Advertisements

ಹಾಟ್ ಡೀಲ್ಗಳು

ಎಲ್ಲವನ್ನು ವೀಕ್ಷಿಸಿ

Digit caters to the largest community of tech buyers, users and enthusiasts in India. The all new Digit in continues the legacy of Thinkdigit.com as one of the largest portals in India committed to technology users and buyers. Digit is also one of the most trusted names when it comes to technology reviews and buying advice and is home to the Digit Test Lab, India's most proficient center for testing and reviewing technology products.

We are about leadership-the 9.9 kind! Building a leading media company out of India.And,grooming new leaders for this promising industry.(Kannada)

DMCA.com Protection Status