OnePlus Q1 & Q1 Pro TV Highlights & Price । ಒನ್ಪ್ಲಸ್ ಕ್ಯೂ೧ ಮತ್ತು ಕ್ಯೂ೧ ಪ್ರೋ ಟಿವಿ ಬೆಲೆ ಮತ್ತು ಮಾಹಿತಿ

By Team Digit | Publish on 28-Sep-19
Digit’s You Tube Channel

2846 Subscribers . 110 Videos

OnePlus ಟಿವಿ ಡಾಲ್ಬಿ ವಿಷನ್ ಬೆಂಬಲದೊಂದಿಗೆ QLED ಸ್ಕ್ರೀನ್ ಗಾತ್ರವನ್ನು ಮತ್ತು ಡಾಲ್ಬಿ ಅಟ್ಮೋಸ್‌ನೊಂದಿಗೆ 8 ಸ್ಪೀಕರ್‌ಗಳನ್ನು ಹೊಂದಿದೆ. ಈ ಸ್ಮಾರ್ಟ್ ಟಿವಿ ಒಟ್ಟು 50W ಆಡಿಯೋ ಉತ್ಪಾದನೆಯೊಂದಿಗೆ ಬರುತ್ತದೆ. OnePlus ಟಿವಿಯಲ್ಲಿ ಯಾವುದೇ ಭೌತಿಕ ಬಟನ್ಗಳಿಲ್ಲ ಮತ್ತು ಇದು ಆಂಡ್ರಾಯ್ಡ್ 9 ಪೈ ಟಿವಿಯಲ್ಲಿ OnePlus ತನ್ನ ಸ್ವಂತ ಆಕ್ಸಿಜನ್ ಪ್ಲೇ ಸ್ಕಿನ್ UI ಜೊತೆಯಲ್ಲಿ ಚಲಿಸುತ್ತದೆ. ಈ ಟಿವಿಗಳ ಹೆಸರುಗಳೆಂದರೆ OnePlus 55Q 1 ಮತ್ತು 55Q 1 Pro. ಇವೇರಡು ಟಿವಿಗಳಲ್ಲಿ ಕೇವಲ ಆಡಿಯೋ ಔಟ್ಪುಟ್ ಬಿಟ್ಟು ಅಷ್ಟಾಗಿ ಬೇರೆ ಯಾವುದೇ ವ್ಯತ್ಯಾಸಗಳಿಲ್ಲ. ಈ ವಿಡಿಯೋದಲ್ಲಿ ನೀವು ಈ ಟಿವಿಯ ಬಗ್ಗೆ ತಿಳಿಯಲೇಬೇಕಾದ ಕೆಲವು ಹೈಲೈಟ್ಗಳನ್ನು ತಿಳಿಸಲಿದ್ದೇನೆ. ಇವೇರಡು ಟಿವಿ OnePlus 55Q 1 ಇದರ ಬೆಲೆ 69,900 ರೂಗಳು ಮತ್ತು 55Q 1 Pro ಇದರ ಬೆಲೆ 99,900 ರೂಗಳು. ಈ ಟಿವಿಗಳಲ್ಲಿ ಕೇವಲ ಆಡಿಯೋ ಔಟ್ಪುಟ್ ಬಿಟ್ಟು ಅಷ್ಟಾಗಿ ಬೇರೆ ಯಾವುದೇ ವ್ಯತ್ಯಾಸಗಳಿಲ್ಲ. ಅಂದ್ರೆ OnePlus 55Q 1 ಟಿವಿಯಲ್ಲಿ ಆಡಿಯೋಗಾಗಿ 50w ವ್ಯಾಟ್ಗಳ 4 ಸ್ಪೀಕರ್ಗಳಿವೆ ಆದರೆ 55Q 1 Pro ಟಿವಿಯಲ್ಲಿ ಆಡಿಯೋಗಾಗಿ 50w ವ್ಯಾಟ್ಗಳ 8 ಸ್ಪೀಕರ್ಗಳಿವೆ. ಈ ಟಿವಿಗಳ ಸ್ಟಾಂಡ್ ಒಂದು ವಿಚಿತ್ರ ಮಾದರಿಯ ಬಿಲ್ಡ್ ಡಿಸೈನ್ ಹೊಂದಿದೆ. ಪೂರ್ತಿ ಟಿವಿ ಕೇವಲ ಒಂದೇ ಒಂದು ಸ್ಪೈನಲ್ ಅಂದ್ರೆ ಮಾನವನ ಬೆನ್ನು ಮೂಳೆಯಂತೆ ಒಂದೇ ಸ್ಟಾಂಡಲ್ಲಿ ನಿಂತಿದೆ. ಇದರ ಗ್ರಾವಿಟಿಯ ಸೆಂಟರ್ ಒಂದು ಒವೇಲ್ ಆಕಾರದ ಸ್ಟಾಂಡ್ ಮೇಲೆ ನಿಂತಿದೆ. OnePlus 55Q 1 -₹69,900 OnePlus 55Q 1 Pro -₹99,900 ▬▬Subscribe, Like, Share And Follow us On▬▬ ✸✔️ YouTube: http://bit.ly/2K1FpJX ▬▬▬▬▬▬▬▬▬▬▬▬▬▬▬▬▬▬▬▬▬▬▬ ✸✔️ TikTok: http://bit.ly/2K12wEz ▬▬▬▬▬▬▬▬▬▬▬▬▬▬▬▬▬▬▬▬▬▬▬ ✸✔️ Website: http://bit.ly/2YqsjtR ▬▬▬▬▬▬▬▬▬▬▬▬▬▬▬▬▬▬▬▬▬▬▬ ✸✔️ Facebook: http://bit.ly/2OnjwZK ▬▬▬▬▬▬▬▬▬▬▬▬▬▬▬▬▬▬▬▬▬▬▬ ✸✔️Instagram: http://bit.ly/32X4qgF ▬▬▬▬▬▬▬▬▬▬▬▬▬▬▬▬▬▬▬▬▬▬▬ ✸✔️Twitter: http://bit.ly/2Ybz7A8 ▬▬▬▬▬▬▬▬▬▬▬▬▬▬▬▬▬▬▬▬▬▬▬ ✸✔️Helo App: http://bit.ly/32TMOSV ▬▬▬▬▬▬▬▬▬▬▬▬▬▬▬▬▬▬▬▬▬▬▬ Don't Forget to Subscribe Digit Kannada for more Trusted & Awesome Technology related videos in Kannada.

Digit caters to the largest community of tech buyers, users and enthusiasts in India. The all new Digit in continues the legacy of Thinkdigit.com as one of the largest portals in India committed to technology users and buyers. Digit is also one of the most trusted names when it comes to technology reviews and buying advice and is home to the Digit Test Lab, India's most proficient center for testing and reviewing technology products.

We are about leadership-the 9.9 kind! Building a leading media company out of India.And,grooming new leaders for this promising industry.(Kannada)