00:06:54.08ನಿಮಿಷ |1 Views(Kannada) |8 day(s) ago

ಈ ಬೆಲೆಗೆ ಇದಕ್ಕಿಂತ ಇನ್ನು ಒಳ್ಳೆ ಫೋನ್ ಸಿಗೋದು ಕಷ್ಟನೇ | OnePlus 7 Pro Depth review in Kannada

ಇವರಿಂದ Team Digit | ಪ್ರಕಟಿಸಲಾಗಿದೆ Aug 14, 2019
Like 2kDislike 200Comment 50

OnePlus 7 Pro ಡಿಸೈನ್ ಮತ್ತು ಬಿಲ್ಡ್ ಕ್ವಾಲಿಟಿ ಬಗ್ಗೆ ಮಾತನಾಡಬೇಕೆಂದರೆ ಇದರ ಫ್ರಂಟ್ ಮತ್ತು ಬ್ಯಾಕ್ ಎರಡು ಕಡೆಗಳಲ್ಲಿ ಪ್ರೊಟೆಕ್ಷನ್ಗಾಗಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಮತ್ತು ಅಲ್ಯೂಮಿಯಂ ಫ್ರೇಮ್ ನೀಡಲಾಗಿದ್ದು ಫ್ರಂಟಲ್ಲಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ v6 ಕೊಟ್ರೆ ಹಿಂಭಾಗದಲ್ಲಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ v5 ನೀಡಲಾಗಿದೆ. ಅಂದ್ರೆ ಈ 3D ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಸಾಮಾನ್ಯ ಸ್ಮಾರ್ಟ್ಫೋನ್ಗಳಂತೆ ಅಷ್ಟು ಬೇಗ ಸ್ಕರ್ಚ್ ಅಥವಾ ಹಾಳೋಗಲ್ಲ. ಈ ಸ್ಮಾರ್ಟ್ಫೋನಿನ ಫ್ರಂಟ್ ಮತ್ತು ಬ್ಯಾಕ್ ಗ್ಲಾಸ್ ಫಿನಿಷ್ ಮತ್ತು 8.8mm ಥಿಕ್ನೆಸ್ಸ್ ಹೊಂದಿರುವುದರಿಂದ ಇದರ ಒಟ್ಟಾರೆಯ ತೂಕ ಸುಮಾರು 206gಗಳಿಗೆ ಬರಬವುದು. ಇದಲ್ಲದೆ ಈ ಸ್ಮಾರ್ಟ್ಫೋನ್ DCI-P3 ಸರ್ಟಿಫೈಡ್ ಅಂದ್ರೆ ವಾಟರ್ ಮತ್ತು ಡಸ್ಟ್ ಪ್ರೂಫ್ ಆಗಿದೆ. ಇದರ ನಂತರ ಇದರ ಡಿಸ್ಪ್ಲೇಯಲ್ಲಿ OnePlus 7Pro ಸ್ಮಾರ್ಟ್ಫೋನ್ 6.67 ಇಂಚಿನ ಫ್ಲೂಯಿಡ್ ಅಮೋಲೆಡ್ QHD+ ಹೊಂದಿರುವ ಮೊಟ್ಟ ಮೊದಲ ಡಿಸ್ಪ್ಲೇ ಹೊಂದಿದ್ದು ಇದು HDR10+ ಟೆಕ್ನಾಲಜಿಯನ್ನು ಸಹ ಬೆಂಬಲಿಸುತ್ತದೆ. ಇದಷ್ಟೇ ಅಲ್ಲದೆ OnePlus 7 Pro ಸ್ಮಾರ್ಟ್ಫೋನಿನ ಡಿಸ್ಪ್ಲೇ 90Hz ರೆಸೊಲ್ಯೂಷನ್ ರಿಫ್ರೆಶ್ ರೇಟ್ ನೀಡುತ್ತದೆ. ಅಂದ್ರೆ ನೀವು 90 ಫ್ರೆಮ್ ಪರ್ ಸಕೆಂಡಲ್ಲಿ ಹೈ ಗ್ರಾಫಿಕ್ ಮೊಬೈಲ್ ಗೇಮ್ ಅಥವಾ ವಿಡಿಯೋಗಳನ್ನು ನೋಡಬವುದು. ಇಷ್ಟೆಲ್ಲ ಇರೋ ಫೋನಲ್ಲಿ ಗೇಮ್ ಆಡಲೇಬೇಕು ಅಲ್ವೇ...ಇದರಲ್ಲಿ PUBG ಆಡುವಾಗ ನಿಮಗೆ ಸಿಗೋ ಆ ಅನುಭವ ಆ ಹೊಸ ರೀತಿಯ ಫೀಲ್ ಒಂದ್ ತಾರಾ ಚೆನ್ನಾಗಿರುತ್ತೆ. 90FPS ರೆಸೊಲ್ಯೂಷನಲ್ಲಿ ಆಡಿದ್ರೆ ಇದು ಸ್ವಲ್ಪ ಬ್ಯಾಟರಿ ಜಾಸ್ತಿ ತಗೊಳುತ್ತೆ. ಹಾಗಾದ್ರೆ ಏನಪ್ಪಾ ಮಾಡೋದು ಅಂದ್ರೆ ನೀವು 60FPS ರೆಸುಲ್ಯೂಷನ್ಗೆ ಹಾಕೊಂಡು ಬ್ಯಾಟರಿ ಉಳಿಸಿಕೊಳ್ಳಬವುದು. ಇಲ್ಲಿಂದ ಖರೀದಿಸಿ: https://www.amazon.in/b?node=16613114031&tag=googinkenshoo-21?tag=digitamz122-21 Track: Julius Dreisig & Zeus X Crona - Invisible [NCS Release] Music provided by NoCopyrightSounds. Watch: https://youtu.be/QglaLzo_aPk Free Download / Stream: http://ncs.io/InvisibleYO #oneplus #oneplus7pro #GoBeyondSpeed #neversettle ▬▬


advertisements
advertisements
ಡಿಜಿಟ್ ಅನ್ನು ಕೇಳಿ

ಇತ್ತೀಚಿನ ಪ್ರಶ್ನೆಗಳು

ಕಾಮೆಂಟ್ಗಳು
ಇಂದು ಕಾಮೆಂಟ್ ಪೋಸ್ಟ್ ಮಾಡಲು ಮೊದಲಿಗರಾಗಿ
ಹೊಸದಾಗಿ ಕಾಮೆಂಟ್ ಮಾಡಿ
ಕಾಮೆಂಟನ್ನು ಪೋಸ್ಟ್ ಮಾಡಲು ಸೈನ್ ಇನ್ ಮಾಡಿ
advertisements
advertisements
advertisements
advertisements