ಹೊಸ Nokia 3.2 ಸ್ಮಾರ್ಟ್ಫೋನ್ ಅನ್ಬಾಕ್ಸಿಂಗ್ ಮತ್ತು ಫಸ್ಟ್ ಇಂಪ್ರೆಷನ್ । Nokia 3.2 Unboxing And First Look

By Team Digit | Publish on 09-Dec-19
Digit’s You Tube Channel

2846 Subscribers . 110 Videos

ಜನಪ್ರಿಯ ನೋಕಿಯಾ ಎಚ್ಎಂಡಿ ಗ್ಲೋಬಲ್ ಕಂಪೆನಿ ಭಾರತದಲ್ಲಿ ತನ್ನ ಹೊಸ ಬಜೆಟ್ ಸ್ಮಾರ್ಟ್ಫೋನ್ ಅನ್ನು ಪ್ರಾರಂಭಿಸಿದೆ. ಕಂಪನಿಯು ತನ್ನ ಹೊಸ ಫೋನ್ Nokia 3.2 ಅನ್ನು ಮಂಗಳವಾರ ಭಾರತದಲ್ಲಿ ಬಿಡುಗಡೆ ಮಾಡಿತು. ಈ ಫೋನ್ 6.26 ಇಂಚಿನ ದೊಡ್ಡ ಸ್ಕ್ರೀನ್ 4000mAh ಬ್ಯಾಟರಿ ಮತ್ತು ಗೂಗಲ್ ಅಸಿಸ್ಟೆಂಟ್ ಬಟನ್ ಅನ್ನು ಹೊಂದಿದೆ. ಇದು 2GB ಯ RAM ಮತ್ತು 16GB ಸ್ಟೋರೇಜ್ ರೂಪಾಂತರ 8,990 ರೂಗಳಲ್ಲಿ ಬಂದ್ರೆ ಇದರ ಮತ್ತೊಂದು ರೂಪಾಂತರ 3GB ಯ RAM ಮತ್ತು 32GB ಸ್ಟೋರೇಜ್ ಫೋನ 10,790 ರೂಗಳಲ್ಲಿ ಬಿಡುಗಡೆಯಾಗಿದೆ. ಲಭ್ಯತೆ: ನೋಕಿಯಾ ವೆಬ್ಸೈಟ್ ಮತ್ತು ನೋಕಿಯಾ ಸ್ಟೋರ್ ಇದರ ಬೆಲೆ: 2GB/16GB = 8,990, 3GB/32GB = 10,790 ಇಲ್ಲಿಂದ ಖರೀದಿಸಿ: https://www.nokia.com/phones/en_in/nokia-3?gclid=EAIaIQobChMI6_ylzfmw4gIVijgrCh0lkgZVEAAYASAAEgKFjfD_BwE&gclsrc=aw.ds#specs Nokia 3.2 ಸ್ಮಾರ್ಟ್ಫೋನ್ ಹೈಲೈಟ್ಗಳು Dual Sim, 3G, 4G, VoLTE, Wi-Fi Snapdragon 429, Quad Core, 1.8 GHz Processor 2 GB RAM, 16 GB inbuilt 4000 mAh Battery 6.26 inch 720 x 1520 px Display with Water Drop Notch 13 MP Rear & 5 MP Front Camera Memory Card Supported upto 400 GB Android v9.0 (Pie) ✸

Advertisements

Digit caters to the largest community of tech buyers, users and enthusiasts in India. The all new Digit in continues the legacy of Thinkdigit.com as one of the largest portals in India committed to technology users and buyers. Digit is also one of the most trusted names when it comes to technology reviews and buying advice and is home to the Digit Test Lab, India's most proficient center for testing and reviewing technology products.

We are about leadership-the 9.9 kind! Building a leading media company out of India.And,grooming new leaders for this promising industry.(Kannada)

DMCA.com Protection Status