ಇವೇಲ್ಲಾ 1500/ ರೂಗಳಲ್ಲಿ ಲಭ್ಯವಿರುವ ಅತ್ಯುತ್ತಮವಾದ IEM ಹೆಡ್ಫೋನ್ಗಳು

By Team Digit | Publish on 13-Apr-18
Digit’s You Tube Channel

2846 Subscribers . 110 Videos

ಡಿಜಿಟ್ ಕನ್ನಡಕ್ಕೆ ಸ್ವಾಗತ ಸ್ನೇಹಿತರೇ ಒಂದು ಅತ್ಯುತ್ತಮವಾದ ಆಡಿಯೊ ಗುಣಮಟ್ಟಕ್ಕೆ ಬಂದಾಗ ಸ್ಮಾರ್ಟ್ಫೋನ್ಗಳೊಂದಿಗೆ ಬರುವ ಹೆಚ್ಚಿನ ಹೆಡ್ಫೋನ್ಗಳು ಅಷ್ಟಾಗೇನು ಉತ್ತಮವಾಗಿರುವುದಿಲ್ಲ. ಇನ್ನು ಕೆಲ ಸ್ಮಾರ್ಟ್ಫೋನ್ಗಳು ಹೆಡ್ಫೋನ್ಗಳನ್ನು ಒಳಗೊಂಡಿರುವುದೇ ಇಲ್ಲ. ಆದ್ದರಿಂದ ನಾವೇಲ್ಲರೂ ಹೆಚ್ಚು ಹಣ ನೀಡಿ ಬೆಸ್ಟ್ ಹೆಡ್ಫೋನ್ಗಳನ್ನು ಖರೀದಿಸುತ್ತೇವೆ. ಭಾರತದಲ್ಲಿ ಅತ್ಯಂತ ಜನಪ್ರಿಯ ಇಯರ್ಫೋನ್ಸ್ಗಳು ಇನ್ ಇಯರ್ ಅಥವಾ IEM (ಇನ್-ಇಯರ್ ಮಾನಿಟರ್ಸ್) ಎಂದು ಕರೆಯಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ: https://www.digit.in/kn/headphones/here-are-the-brand-new-branded-headphones-for-you-44052.html ಡಿಜಿಟ್ ಕನ್ನಡ ಫೇಸ್ಬುಕ್:https://www.facebook.com/DigitKannada/posts/1952688998088323

Digit caters to the largest community of tech buyers, users and enthusiasts in India. The all new Digit in continues the legacy of Thinkdigit.com as one of the largest portals in India committed to technology users and buyers. Digit is also one of the most trusted names when it comes to technology reviews and buying advice and is home to the Digit Test Lab, India's most proficient center for testing and reviewing technology products.

We are about leadership-the 9.9 kind! Building a leading media company out of India.And,grooming new leaders for this promising industry.(Kannada)

DMCA.com Protection Status