899 ರೂಗಳೊಳಗೆ 10400mAh ಬ್ಯಾಟರಿ ಹೊಂದಿರುವ ಅತ್ಯುತ್ತಮ ಪವರ್ ಬ್ಯಾಂಕ್ಗಳು - 2019

By Ravi Rao | Price Updated on 03-Jun-2019

ಭಾರತದಲ್ಲಿ ಇಂದಿನ ದಿನಗಳಲ್ಲಿ ಸರಿಯಾದ ಮತ್ತು ಉತ್ತಮವಾದ ಪವರ್ ಬ್ಯಾಂಕ್ ಪಡೆಯುವುದು ಒಂದು ದೊಡ್ಡ ಕೆಲಸ ಮತ್ತು ಒಂದು ರೀತಿಯ ಕುತೂಹಲವೇ ಸರಿ ಎನ್ನಬವುದು. ಆದ್ದರಿಂದ ನೀವು ಬಳಸುವುದರೊಂದಿಗೆ ನೀವು ಪಡೆಯುವ ಪವರ್ ಬ್ಯಾಂಕ್ ಅಲಂಕಾರಿಕತೆಯನ್ನು ಸಹ ಇಂದಿನ ದಿನಗಳಲ್ಲಿ ಅತಿ ಮುಖ್ಯವಾಗಿದೆ. ನೀವು ಈ ಪವರ್ ಬ್ಯಾಂಕ್ಗಳನ್ನು ಆಯ್ಕೆಮಾಡುವ ಮೊದಲು ಅದರಿಂದ ನೀವು ನಿಜವಾಗಿ ಏನನ್ನು ಬಯಸುತ್ತೀರಿ ನಿಮಗೆ ಯಾವ ಕೆಲಸಕ್ಕಾಗಿ ಬೇಕಾಗಿದೆ ಎಂಬುದನ್ನು ಪರಿಗಣಿಸುವುದು ಅತಿ ಮುಖ್ಯವಾಗಿದೆ. ಅಮೆಜಾನ್ ಇವುಗಳನ್ನೆಲ್ಲ ಗಮನದಲ್ಲಿಟ್ಟುಕೊಂಡು ಈ ಪವರ್ ಬ್ಯಾಂಕ್ಗಳ ಮೇಲೆ ವಿಶೇಷ ರಿಯಾಯಿತಿ ಆಫರ್ಗಳನ್ನು ನೀಡುತ್ತಿದ್ದು ಉತ್ತಮ ಬೆಲೆಗೆ ಖರೀದಿಸಬಹುದಾಗಿದೆ. ನಾವು ಅಮೆಜಾನ್ ಕಂಡುಬರುವ ಕೆಲವು ಉತ್ತಮ ಪವರ್ ಬ್ಯಾಂಕ್ಗಳನ್ನು ನಿಮ್ಮ ಕೈಗೆಟುಕುವ ಬೆಲೆಯಲ್ಲಿನ ಪಟ್ಟಿಯನ್ನು ನಿಮ್ಮ ಮುಂದಿಟ್ಟಿದ್ದೇವೆ. Although the prices of the products mentioned in the list given below have been updated as of 21st Sep 2020, the list itself may have changed since it was last published due to the launch of new products in the market since then.

1.

MI 10000MAH LI-POLYMER POWER BANK 2I

Mi 10000mAH Li-Polymer Power Bank 2i

ಮೀ ಕಂಪನಿಯ ಈ ಪವರ್ ಬ್ಯಾಂಕನ್ನು ಅಮೆಜಾನ್ ನಿಮಗೆ ನಿಮ್ಮ ಕೈಗೆಟುಕುವ ಬೆಲೆಯಲ್ಲಿ ನೀಡುತ್ತಿದೆ. ಇದು ನಿಮಗೆ 10000mAH ಬ್ಯಾಟರಿಯ ಕ್ಯಾಪಾಸಿಟಿಯನ್ನು ಒಳಗೊಂಡಿರುವ ಈ ಪವರ್ ಬ್ಯಾಂಕ್ ಡುಯಲ್ USB ಔಟ್ಪುಟ್ ಪೋರ್ಟ್ಗಳನ್ನು ಒಳಗೊಂಡಿದ್ದು ಇದು BIS ಪ್ರಮಾಣೀಕರಿಸಲಾಗಿದೆ. ಇದರ MRP ಬೆಲೆ 1,199 ರೂಗಳಾಗಿವೆ. ಆದರೆ ಇದನ್ನು ನೀವು ಅಮೆಜಾನಲ್ಲಿ ಕೇವಲ 899 ರೂಗಳಲ್ಲಿ ಇಂದೇ ಪಡೆಯಬವುದು. ಇದನ್ನು ಖರೀದಿಸಲು ಈ ಪವರ್ ಬ್ಯಾಂಕ್ ಹೆಸರಿನ ಮೇಲೆ ಕ್ಲಿಕ್ ಮಾಡಿ ಮತ್ತು ಹೆಚ್ಚಿನ ಮಾಹಿತಿ ಪಡೆದುಕೊಳ್ಳಿ.

2.

LAPGUARD LG514_10.4K 10400MAH

Lapguard LG514_10.4K 10400mAH

ಅಮೆಜಾನ್ ನಿಮಗೆ ಈ ಅದ್ದೂರಿಯ ಪವರ್ ಬ್ಯಾಂಕ್ ಅನ್ನು ನಿಮ್ಮ ಕೈಗೆಟುಕುವ ಬೆಲೆಯಲ್ಲಿ ನೀಡುತ್ತಿದೆ. ಇದು ನಿಮಗೆ 10400mAH ಬ್ಯಾಟರಿಯ ಕ್ಯಾಪಾಸಿಟಿಯನ್ನು ಒಳಗೊಂಡಿರುವ ಈ ಪವರ್ ಬ್ಯಾಂಕ್ ಟೆಂಪರೇಚರ್ ಪ್ರೂಫ್, ಶಾಕ್ ಪ್ರೂಫ್ ಮತ್ತು ವೈಬ್ರೆಷನ್ ಪ್ರೂಫ್ ಆಗಿದೆ. ಇದರ MRP ಬೆಲೆ 2,300 ರೂಗಳಾಗಿವೆ. ಆದರೆ ಇದನ್ನು ನೀವು ಅಮೆಜಾನಲ್ಲಿ ಕೇವಲ 499 ರೂಗಳಲ್ಲಿ ಇಂದೇ ಪಡೆಯಬವುದು. ಇದನ್ನು ಖರೀದಿಸಲು ಈ ಪವರ್ ಬ್ಯಾಂಕ್ ಹೆಸರಿನ ಮೇಲೆ ಕ್ಲಿಕ್ ಮಾಡಿ ಮತ್ತು ಹೆಚ್ಚಿನ ಮಾಹಿತಿ ಪಡೆದುಕೊಳ್ಳಿ.

3.

SYSKA POWER GO 100 10000MAH

Syska Power Go 100 10000mAH

ಸಿಸ್ಕ ಕಂಪನಿಯ ಈ ಪವರ್ ಬ್ಯಾಂಕನ್ನು ಅಮೆಜಾನ್ ನಿಮಗೆ ನಿಮ್ಮ ಕೈಗೆಟುಕುವ ಬೆಲೆಯಲ್ಲಿ ನೀಡುತ್ತಿದೆ. ಇದು ನಿಮಗೆ 10000mAH ಬ್ಯಾಟರಿಯ ಕ್ಯಾಪಾಸಿಟಿಯನ್ನು ಒಳಗೊಂಡಿರುವ ಈ ಪವರ್ ಬ್ಯಾಂಕ್ ಡುಯಲ್ USB ಪೋರ್ಟ್ಗಳನ್ನು ಒಳಗೊಂಡಿದ್ದು ಇದು BIS ಪ್ರಮಾಣೀಕರಿಸಲಾಗಿದೆ. ಇದರ MRP ಬೆಲೆ 1,599. ರೂಗಳಾಗಿವೆ. ಆದರೆ ಇದನ್ನು ನೀವು ಅಮೆಜಾನಲ್ಲಿ ಕೇವಲ 799 ರೂಗಳಲ್ಲಿ ಇಂದೇ ಪಡೆಯಬವುದು. ಇದನ್ನು ಖರೀದಿಸಲು ಈ ಪವರ್ ಬ್ಯಾಂಕ್ ಹೆಸರಿನ ಮೇಲೆ ಕ್ಲಿಕ್ ಮಾಡಿ ಮತ್ತು ಹೆಚ್ಚಿನ ಮಾಹಿತಿ ಪಡೆದುಕೊಳ್ಳಿ.

Advertisements
4.

MICROMAX 10400 MAH POWER BANK

Micromax 10400 mAh Power Bank

ಅಮೆಜಾನ್ ಈ ಮೈಕ್ರೋಮ್ಯಾಕ್ಸ್ ಕಂಪನಿಯ ಈ ಅದ್ದೂರಿಯ ಪವರ್ ಬ್ಯಾಂಕ್ ಅನ್ನು ನಿಮ್ಮ ಕೈಗೆಟುಕುವ ಬೆಲೆಯಲ್ಲಿ ನೀಡುತ್ತಿದೆ. ಇದು ನಿಮಗೆ 10400mAH ಬ್ಯಾಟರಿಯ ಕ್ಯಾಪಾಸಿಟಿಯನ್ನು ಒಳಗೊಂಡಿರುವ ಈ ಪವರ್ ಬ್ಯಾಂಕ್ ಫಾಸ್ಟ್ ಚಾರ್ಜಿಂಗ್ ಮತ್ತು ಆಂಟಿ ಸ್ಲಿಪ್ ಸರ್ಫೇಸ್ ಡಿಸೈನ್ ಜೊತೆಯಲ್ಲಿ ಬರುತ್ತದೆ. ಇದರ MRP ಬೆಲೆ 2,099 ರೂಗಳಾಗಿವೆ. ಆದರೆ ಇದನ್ನು ನೀವು ಅಮೆಜಾನಲ್ಲಿ ಕೇವಲ 699 ರೂಗಳಲ್ಲಿ ಇಂದೇ ಪಡೆಯಬವುದು. ಇದನ್ನು ಖರೀದಿಸಲು ಈ ಪವರ್ ಬ್ಯಾಂಕ್ ಹೆಸರಿನ ಮೇಲೆ ಕ್ಲಿಕ್ ಮಾಡಿ ಮತ್ತು ಹೆಚ್ಚಿನ ಮಾಹಿತಿ ಪಡೆದುಕೊಳ್ಳಿ.

5.

AMBRANE PP-150 15000MAH

Ambrane PP-150 15000mAH

ಅಂಬ್ರಾನೆ ಕಂಪನಿಯ ಈ ಪವರ್ ಬ್ಯಾಂಕನ್ನು ಅಮೆಜಾನ್ ನಿಮಗೆ ನಿಮ್ಮ ಕೈಗೆಟುಕುವ ಬೆಲೆಯಲ್ಲಿ ನೀಡುತ್ತಿದೆ. ಇದು ನಿಮಗೆ 15000mAH ಬ್ಯಾಟರಿಯ ಕ್ಯಾಪಾಸಿಟಿಯನ್ನು ಒಳಗೊಂಡಿರುವ ಈ ಪವರ್ ಬ್ಯಾಂಕ್ ಡುಯಲ್ USB ಪೋರ್ಟ್ಗಳನ್ನು ಒಳಗೊಂಡಿದ್ದು ಒಂದು ಮೈಕ್ರೋ USB ಮತ್ತೋಂದು ಟೈಪ್ ಸಿ ಪೋರ್ಟ್ ನೀಡಲಾಗಿದೆ. ಇದರ MRP ಬೆಲೆ 2,499. ರೂಗಳಾಗಿವೆ. ಆದರೆ ಇದನ್ನು ನೀವು ಅಮೆಜಾನಲ್ಲಿ ಕೇವಲ 799 ರೂಗಳಲ್ಲಿ ಇಂದೇ ಪಡೆಯಬವುದು. ಇದನ್ನು ಖರೀದಿಸಲು ಈ ಪವರ್ ಬ್ಯಾಂಕ್ ಹೆಸರಿನ ಮೇಲೆ ಕ್ಲಿಕ್ ಮಾಡಿ ಮತ್ತು ಹೆಚ್ಚಿನ ಮಾಹಿತಿ ಪಡೆದುಕೊಳ್ಳಿ.

6.

ROBOTOUCH RIDEON MOBILE 1500MAH CHARGER FOR T

RoboTouch RideOn Mobile 1500mAh Charger for T

ಅಮೆಜಾನ್ ಈ ರೋಬೊಟಚ್ ಕಂಪನಿಯ ಈ ಅದ್ದೂರಿಯ ಪವರ್ ಬ್ಯಾಂಕ್ ಅನ್ನು ನಿಮ್ಮ ಕೈಗೆಟುಕುವ ಬೆಲೆಯಲ್ಲಿ ನೀಡುತ್ತಿದೆ. ಇದು ನಿಮಗೆ 1500mAh ಬ್ಯಾಟರಿಯ ಕ್ಯಾಪಾಸಿಟಿಯನ್ನು ಒಳಗೊಂಡಿರುವ ಈ ಪವರ್ ಬ್ಯಾಂಕ್ ಫಾಸ್ಟ್ ಚಾರ್ಜಿಂಗ್ ಮತ್ತು ಆಂಟಿ ಸ್ಲಿಪ್ ಸರ್ಫೇಸ್ ಡಿಸೈನ್ ಜೊತೆಯಲ್ಲಿ ಬರುತ್ತದೆ. ಇದರ MRP ಬೆಲೆ 1,500 ರೂಗಳಾಗಿವೆ. ಆದರೆ ಇದನ್ನು ನೀವು ಅಮೆಜಾನಲ್ಲಿ ಕೇವಲ 666 ರೂಗಳಲ್ಲಿ ಇಂದೇ ಪಡೆಯಬವುದು. ಇದನ್ನು ಖರೀದಿಸಲು ಈ ಪವರ್ ಬ್ಯಾಂಕ್ ಹೆಸರಿನ ಮೇಲೆ ಕ್ಲಿಕ್ ಮಾಡಿ ಮತ್ತು ಹೆಚ್ಚಿನ ಮಾಹಿತಿ ಪಡೆದುಕೊಳ್ಳಿ.

Advertisements
Advertisements
Advertisements
Advertisements

Digit caters to the largest community of tech buyers, users and enthusiasts in India. The all new Digit in continues the legacy of Thinkdigit.com as one of the largest portals in India committed to technology users and buyers. Digit is also one of the most trusted names when it comes to technology reviews and buying advice and is home to the Digit Test Lab, India's most proficient center for testing and reviewing technology products.

We are about leadership — the 9.9 kind Building a leading media company out of India. And, grooming new leaders for this promising industry

DMCA.com Protection Status