Mobiistar XQ Dual Review: ಈ ಬಜೆಟಲ್ಲಿ ಅತ್ಯುತ್ತಮವಾದ ಫೋನಾಗಿದೆ ಮತ್ತು ತನ್ನಲ್ಲೇ ಒಂದು ವಿಶೇಷತೆಯನ್ನು ರಚಿಸಿಕೊಂಡಿದೆ.

Mobiistar XQ Dual Review: ಈ ಬಜೆಟಲ್ಲಿ ಅತ್ಯುತ್ತಮವಾದ ಫೋನಾಗಿದೆ ಮತ್ತು ತನ್ನಲ್ಲೇ ಒಂದು ವಿಶೇಷತೆಯನ್ನು ರಚಿಸಿಕೊಂಡಿದೆ.

Ravi Rao   |  18 Feb 2021
 • PROS
 • ಉತ್ತಮವಾದ ಡಿಸ್ಪ್ಲೇ ವಿನ್ಯಾಸ
 • ಹೊಸ ಡ್ಯೂಯಲ್ ಸೆಲ್ಫಿ ಕ್ಯಾಮೆರಾ
 • CONS
 • ಅವ್ರಾಜ್ ಬ್ಯಾಟರಿ ಲೈಫ್
 • ಅವ್ರಾಜ್ ಪೆರ್ಫಾಮೆನ್ಸ್

ತೀರ್ಮಾನ

ಭಾರತದಲ್ಲಿ ಮೋಬಿಸ್ಟಾರ್ ಕಂಪನಿಯು ತನ್ನ ಹೊಚ್ಚ ಹೊಸ ಸ್ಮಾರ್ಟ್ಫೋನನ್ನು ಬಿಡೂಡುಗಡೆ ಮಾಡಲಿದೆ. ಇದರ ಹೆಸರನ್ನು Mobiistar XQ Dual Selfie Star. ಈ ಕಂಪನಿ ಭಾರತದಲ್ಲಿ ಲಭ್ಯವಿರುವ ಸ್ಮಾರ್ಟ್ಫೋನ್ ಬ್ರಾಂಡ್ಗಳಾದ ವಿವೋ, ಒಪ್ಪೋ, ಕ್ಸಿವೋಮಿಯಂತಹ ಬ್ರಾಂಡ್ಗಳ ಬಜೆಟ್ ವಿಭಾಗಕ್ಕೆ ಸ್ಪರ್ಧಿಸಲು ತಯಾರಾಗಿದೆ. ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ ಡಿಜಿಟ್ ಕನ್ನಡ ಮತ್ತು ಯೌಟ್ಯೂಬ್ ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

BUY Mobiistar XQ Dual
Buy now on amazon ಲಭ್ಯವಿದೆ 6490
Buy now on flipkart ಲಭ್ಯವಿಲ್ಲ 9499

Mobiistar XQ Dual detailed review

ಭಾರತದಲ್ಲಿ ಮೋಬಿಸ್ಟಾರ್ ಕಂಪನಿಯು ತನ್ನ ಹೊಚ್ಚ ಹೊಸ ಸ್ಮಾರ್ಟ್ಫೋನನ್ನು ಬಿಡೂಡುಗಡೆ ಮಾಡಲಿದೆ. ಇದರ ಹೆಸರನ್ನು Mobiistar XQ Dual Selfie Star. ಈ ಕಂಪನಿ ಭಾರತದಲ್ಲಿ ಲಭ್ಯವಿರುವ ಸ್ಮಾರ್ಟ್ಫೋನ್ ಬ್ರಾಂಡ್ಗಳಾದ ವಿವೋ, ಒಪ್ಪೋ, ಕ್ಸಿವೋಮಿಯಂತಹ ಬ್ರಾಂಡ್ಗಳ ಬಜೆಟ್ ವಿಭಾಗಕ್ಕೆ ಸ್ಪರ್ಧಿಸಲು ತಯಾರಾಗಿದೆ. ಈ ಕಂಪನಿ ಬಜೆಟ್ ವಿಭಾಗದಲ್ಲಿ ಅದರಲ್ಲು ಹೆಚ್ಚಾಗಿ ಸೆಲ್ಫಿಗಾಗಿ ಹೆಚ್ಚು ಗಮನಹರಿಸಿದೆ. ಈ ಮೊಬಿಸ್ಟಾರ್ ಇಂಡಿಯಾ ಮೊದಲ ಮೊಬೈಲ್ 2017 ರಲ್ಲಿ ಆನ್ಲೈನ್ನಲ್ಲಿ ಹೊರಬಂದಿತು. ಈಗ ಈ ಸ್ಮಾರ್ಟ್ಫೋನ್ ಸಹ ತನ್ನ ಹಿಂದಿನ ಸ್ಮಾರ್ಟ್ಫೋನ್ ಆದ Zumbo S2 Dual ಸ್ಮಾರ್ಟ್ಫೋನ್ಗೆ ಹೋಲುತ್ತದೆ. ಈ ಹೊಸ Mobiistar XQ Dual Selfie Star ಮೊದಲ ನೋಟವನ್ನು ಮತ್ತು ಇದರ ಜೋತೆ ನಾವು ಕಳೆದ ಸಮಯದಿಂದ ಇದರ ಸ್ಪೆಸಿಫಿಕೇಷನ್ ನಿಮಗಾಗಿ ಇಲ್ಲಿಟ್ಟಿದ್ದೇವೆ.


ಇದರ Design ಮತ್ತು Display
ಇದರ ಡಿಸ್ಪ್ಲೇ 5.5 ಇಂಚಿನ ಸಂಪೂರ್ಣವಾದ ಫುಲ್ HD IPS LCD ಡಿಸ್ಪ್ಲೇಯನ್ನು ಹೊಂದಿದೆ. ಅಲ್ಲದೆ ಇದು ನಿಮಗೆ 16 ಮಿಲಿಯನ್ ಬಣ್ಣಗಳನ್ನು ಬೆಂಬಲಿಸುವ ಸಾಮರ್ಥ್ಯವನ್ನು ಸಹ ಹೊಂದಿದೆ. ಈ ಹೊಸ ಫೋನ್ XQ ಡ್ಯುಯಲ್ 2016 ರಿಂದ ವಿನ್ಯಾಸ ಹೊಂದಿದ್ದು 18: 9 ರ ಇತ್ತೀಚಿನ ಪ್ರವೃತ್ತಿಗಿಂತ 16: 9 ಪರದೆಯ ಅನುಪಾತವನ್ನು ಹೊಂದಿದೆ. ಉತ್ತಮವಾದ  ಸಂಪರ್ಕಕ್ಕಾಗಿ ಇದರ ಹಿಂಭಾಗ ಮತ್ತು ಸುತ್ತಲು ಅಂಚುಗಳನ್ನು ಪ್ಲಾಸ್ಟಿಕ್ ಕ್ಯಾಪ್ಗಳನ್ನು ಮೇಲ್ಭಾಗದಲ್ಲಿ ಮತ್ತು ಕೆಳಭಾಗದಲ್ಲಿ ಇದು ಬರುತ್ತದೆ. ಹ್ಯಾಂಡ್ಸೆಟ್ನ ತುಂಬಾ ಕಾಳಜಿಯಿರುವುದರಿಂದ ಇದರ ತೂಕ ಕೇವಲ 160 ಗ್ರಾಂಗಳಷ್ಟಾಗಿದ್ದು ನೀವು ಅದನ್ನು ದೀರ್ಘಕಾಲದಿಂದ ಹಿಡಿದಿಟ್ಟುಕೊಳ್ಳುವಾಗ ಬಹುಶಃ ನೀವು ಭಾವಿಸುತ್ತೀರಿ ಮತ್ತು ನೀವು ಸಾಕಷ್ಟು ಮೆಸೇಜನ್ನು ಹೊಂದಿದ್ದರೆ ಹೆಚ್ಚು ಗಮನಿಸಬಹುದಾಗಿದೆ.

Mobistar

ಇದರ Performance ಮತ್ತು Processor
ಈ ವರ್ಷ ಬಿಡುಗಡೆಯಾಗಿರುವ ಈ ಫೋನ್ ನಿಮಗೆ ಹಣಕ್ಕೆ ತಕ್ಕಂತಹ ಅಡ್ರಿನೊ 505GPU ಅನ್ನು ಹೊಂದಿದೆ.ಇದರ ಚಿಪ್ಸೆಟ್ನ್ನು ಮೊದಲ ಬಾರಿಗೆ 2016 ರ ಮಧ್ಯದಲ್ಲಿ ಪರಿಚಯಿಸಲಾಯಿತು ಅದೇ ರೀತಿಯಲ್ಲಿ ಈ ಕಂಪನಿ ಮತ್ತೊಂಮ್ಮೆ ಅದನ್ನು ಈ ತಿಂಗಳಲ್ಲಿ ಸಂಸ್ಕಾರಕವನ್ನು ಮಾಡುತ್ತದೆ. ಇದು ನಿಮಗೆ ಪೂರ್ತಿ 3GB ಯ RAM ಮತ್ತು 32GB ಇಂಟರ್ನಲ್ ಸ್ಟೋರೇಜ್ ಮೂಲಕ ಸ್ಮಾರ್ಟ್ಫೋನ್ ಬ್ಯಾಕ್ಅಪ್ ಮಾಡಿದೆ. ಇದು ಮೈಕ್ರೋ-ಎಸ್ಡಿ ಕಾರ್ಡ್ ಮೂಲಕ 128GB ವರೆಗೆ ವಿಸ್ತರಿಸಬಲ್ಲದು. 

ಈ ಹೊಸ ಸ್ಮಾರ್ಟ್ಫೋನಿನ ಪ್ರೊಸೆಸರ್ ಬಗ್ಗೆ ಹೇಳಬೇಕಾದರೆ ಇದು Quad Core Cortex-A7 ಮತ್ತು ಸುಮಾರು 1.45GHz ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 430 ಪ್ರೊಸೆಸರನ್ನು ಹೊಂದಿದೆ. ಇದು ನಿಮಗೆ ಆಂಡ್ರಾಯ್ಡ್ 7.1.2 ನೌಗಟನ್ನು ಬೆಂಬಲಿಸುತ್ತದೆ. ನಾವು ಇದರ ಸಂಪೂರ್ಣವಾದ ಟೆಸ್ಟ್ ಸಹ ಮಾಡಿದೆವು ಇದರಿಂದಾಗಿ ಇದಕ್ಕೆ ತಕ್ಕ ಬೆಂಚ್ಮಾರ್ಕ್ಗಳು ಸಹ ನಾವು ನಿಮಗಿಲ್ಲಿ ತಿಳಿಸಿದ್ದೇವೆ ಇವು ನಾವು ಮಾಡಿದ ಟೆಸ್ಟ್ ನಲ್ಲಿ ಯಾವ ರೀತಿಯಲ್ಲಿ ಸ್ಕೋರ್ಗಳನ್ನು ಪಡೆದಿವೆಯೆಂದು ನೋಡಬವುದು.

ಇದರ Camera
ಈ ವರ್ಷದ ಮೋಬಿಸ್ಟಾರ್ ಕಂಪನಿಯ ಫೋನಿನಲ್ಲಿ ಹೆಚ್ಚು ಕ್ಯಾಮೆರಾದ ಮೇಲೆ ಗಮನ ಹರಿಸಿ ಕೆಲಸ ಮಾಡಿದ್ದಾರೆ ಇದರಿಂದಾಗಿ ಭಾರತೀಯ ಖರೀದಿದಾರನನ್ನು ಹೆಚ್ಚು ತನ್ನತ್ತ ಎಳೆಯಲು XQ ಡಯಲ್ ಭರವಸೆ ನೀಡುತ್ತದೆ.ಈ XQ ಡ್ಯೂಯಲ್ ಫ್ರಂಟಲ್ಲಿ 13 ಮೆಗಾಪಿಕ್ಸೆಲ್ (F/ 2.0 ಅಪೆರ್ಚರ್) + 8 ಮೆಗಾಪಿಕ್ಸೆಲ್ F/ 2.2 ಅಪೆರ್ಚರ್ ಡ್ಯೂಯಲ್ ಕ್ಯಾಮೆರಾ ಸೆಟಪನ್ನು ಇದು ಹೊಂದಿದೆ.

ಇದರ ಬ್ಯಾಕಲ್ಲಿ ನಿಮಗೆ ಪೂರ್ತಿ 13MP ಯ ಮೆಗಾಪಿಕ್ಸೆಲ್ ಸೆನ್ಸರ್ F/ 2.0 ಮತ್ತು ಡುಯಲ್ ಟೋನ್ LED ಫ್ಲ್ಯಾಷ್ನ ಅಪೆರ್ಚರನ್ನು ಹೊಂದಿರುತ್ತದೆ. ಇದಲ್ಲದೆ ಇದರಲ್ಲಿದೆ ಆಟೋಫೋಕಸ್, 7 ಹಂತಗಳ ಫೇಸ್ ಬ್ಯೂಟಿ, ಪ್ರೊಫೆಷನಲ್ ಮೋಡ್, ಕ್ಯಾಮರಾ ಫಿಲ್ಟರ್, ಎಚ್ಡಿಆರ್ ಮತ್ತು ನೈಟ್ ಮೋಡ್ ಮುಂತಾದ ವಿವಿಧ ಲಕ್ಷಣಗಳನ್ನು ಹೊಂದಿದೆ.

ಈ ಹೊಸ ಸ್ಮಾರ್ಟ್ಫೋನ್ನ ಪ್ರೈಮರಿ ಕ್ಯಾಮರಾದಿಂದ ತೆಗೆದ ಚಿತ್ರಗಳು ನಿಜಕ್ಕೂ ವಿಶೇಷವಾಗಿ ಕಂಡುಬರುತ್ತದೆ ಅದರಲ್ಲೂ ಹೊರಾಂಗಣ ಪರಿಸ್ಥಿತಿಗಳಲ್ಲಿ ಸಾಕಷ್ಟು ಪ್ರಭಾವ ಬೀರಿದೆ. ಒಳಾಂಗಣ ಕಿರುಚಿತ್ರಗಳು ಹೆಚ್ಚು ಅಗತ್ಯವಾದ ವ್ಯಾಪ್ತಿಯನ್ನು ಕಳೆದುಕೊಂಡಿವೆ ಮತ್ತು ಇದು ಮುಖ್ಯವಾಗಿ ಕಡಿಮೆ ಬೆಳಕಿನ ಕಾರ್ಯಕ್ಷಮತೆಯು ಕಳಪೆಯಾಗಿದೆ. ನೀವು ಫ್ಲಾಶ್ ಬಳಸಿಕೊಂಡರೆ ಸರಿ ಅನ್ನಬವುದು. ಮತ್ತು ಇದರ ಚಿತ್ರಗಳನ್ನು ಬಹಳಷ್ಟು ಸುತ್ತಮುತ್ತಲಿನ ಶಬ್ದಗಳೊಂದಿಗೆ ಗುರುತಿಸಲಾಗಿದೆ. ಇದು ಯಾವ ರೀತಿಯ ಮನೋಭಾವವನ್ನು ಕಳೆದುಕೊಳ್ಳುತ್ತದೆ ಎಂಬವುದನ್ನು ಒಮ್ಮೆ ನೀವು ಕೈಯಲ್ಲಿಡಿದರೆ ಹೆಚ್ಚು ಫೀಲ್ ಮಾಡಬವುದು.

ಇದರ Battery ಬಾಳಿಕೆ
ಮೊಬಿಸ್ಟಾರ್ ಈ ವರ್ಷ ಹೊರ ತಂದಿರುವ ಈ ಹೊಸ ಫೋನಲ್ಲಿ  ನಿಮಗೆ ಪೂರ್ತಿ 3000mAh ಅವ್ರಾಜ್ ಬ್ಯಾಟರಿ ಲೈಫನ್ನು ಹೊಂದಿದೆ. ಇದರಲ್ಲಿ ನೀವು ಕೇವಲ ಸಾಮಾನ್ಯ ಬಳಕೆಯ ನಂತರ ಪೂರ್ಣ ದಿನವನ್ನು ಕಳೆಯಬವುದು. ಒಂದು ವೇಳೆ ನೀವು ಇದರಲ್ಲಿ ಮ್ಯೂಸಿಕ್ ಸ್ಟ್ರೀಮಿಂಗ್, ನೆಟ್ ಸರ್ಫಿಂಗ್, ಸೋಶಿಯಲ್ ಮೀಡಿಯಾವನ್ನು ಹೆಚ್ಚು ಬಳಸಿ್ದಾರೆ ನೀವು ಈ ಫೋನಿನ ಸ್ಮಾರ್ಟ್ ಪವರ್ ಸೇವಿಂಗ್ ಮತ್ತು ಅಲ್ಟ್ರಾ ಪವರ್ ಸೇವಿಂಗ್ ಬ್ಯಾಟರಿ ಮೋಡ್ಗಳನ್ನು ಬಳಸಲು ಬಯಸಿದರೆ ಮಾತ್ರ ವಲ್ಲದ ಮನಸ್ಸಿನಿಂದ ನೀವು ದಿನಾದ್ಯಂತ ಅಥವಾ ಅದಕ್ಕೂ  ಕಡಿಮೆ ಸಮಯವನ್ನು ಇದರಳ್ಳಿ ನಿಭಾಯಿಸಲು ಸಾಧ್ಯವಾಗುತ್ತದೆ.

ಒಟ್ಟಾರೆಯಾಗಿ... 
ಇದು ಈ ವರ್ಷ ಲಭ್ಯವಿರುವ ಬಜೆಟ್ ಫೋನ್ಗಳ ಪಟ್ಟಿಯಲ್ಲಿ ಉತ್ತಮವಾದ ಆಯ್ಕೆಯಾಗಿದೆ. ಇದಲ್ಲದೆ ಈ ವರ್ಷ ಈ ಕಂಪನಿಯು ತನ್ನ ಭರವಸೆಯನ್ನು ಹೆಚ್ಚಿಸಲೆಂದು ಭಾರತದಲ್ಲಿ ಸುಮಾರು 1000 ಕ್ಕೂ ಹೆಚ್ಚು ಸರ್ವಿಸ್ ಸೆಂಟರ್ಗಳನ್ನು ತೆರೆದಿದೆ. ಅಂದ್ರೆ ಫೋನ್ ಮಾರಾಟ ಮಾತ್ರವಲ್ಲದೆ ಅದರ ನಂತರವೂ ಸಹ ಸೇವೆಯನ್ನು ಸಲ್ಲಿಸುವು ಹೆಚ್ಚು ಮುಖ್ಯವೆಂಬ ಮನೋಭಾವನೆ ಈ ದಿನಗಲ್ಲಿ ಹೆಚ್ಚು ಮುಖ್ಯವಾಗಿದೆ. ಆದ್ದರಿಂದ ಕೇವಲ 8000 ರೂಗಳಲ್ಲಿ ಇದು ನಿಮಗೆ ಅತ್ಯುತ್ತಮವಾದ ಫೋನಾಗಿದೆ. ಅಲ್ಲದೆ ಇದು ಅದ್ದೂರಿಯ ಕ್ಯಾಮರಾ ಮತ್ತು 18: 9 ಸ್ಕ್ರೀನ್ ಮತ್ತು ಸಾಕಾಗುವಷ್ಟು ಬ್ಯಾಟರಿ ಮತ್ತು ವೇಗವಾದ ಕಾರ್ಯಕ್ಷಮತೆಯೊಂದಿಗಿನ ಈ ಫೋನ್ ನಿಮಗೆ ಉತ್ತಮ ಆಯ್ಕೆಯಾಗಿದೆ. ಇದರ ಸ್ಪರ್ಧೆಗೆ ಸಂಬಂಧಿಸಿದಂತೆ ಹೇಳಬೇಕಾದ್ರೆ ತುಂಬ ಕಡಿಮೆ ಫೋನ್ಗಳು ಇದರ ತೀವ್ರ ಸ್ಪರ್ಧೆಯನ್ನು ಎದುರಿಸುತ್ತವೆ.

Mobiistar XQ Dual Key Specs, Price and Launch Date

Price:
Release Date: 31 May 2018
Variant: 32GB
Market Status: Launched

Key Specs

 • Screen Size Screen Size
  5.5" (1080 x 1920)
 • Camera Camera
  13 | 12 + 8 MP
 • Memory Memory
  32 GB/3 GB
 • Battery Battery
  3000 mAh
Ravi Rao
Ravi Rao

Email Email Ravi Rao

Follow Us Facebook Logo Facebook Logo

About Me: My passion is turning technology into simplest way for day to day lifestyle. Read More

Advertisements
Advertisements

Mobiistar XQ Dual

Mobiistar XQ Dual

Digit caters to the largest community of tech buyers, users and enthusiasts in India. The all new Digit in continues the legacy of Thinkdigit.com as one of the largest portals in India committed to technology users and buyers. Digit is also one of the most trusted names when it comes to technology reviews and buying advice and is home to the Digit Test Lab, India's most proficient center for testing and reviewing technology products.

We are about leadership-the 9.9 kind! Building a leading media company out of India.And,grooming new leaders for this promising industry.(Kannada)