Xiaomi ಕಂಪನಿಯ CEO ಸಮಾರಂಭವೊಂದರಲ್ಲಿ ಹೊಸ ಫಿಟ್ನೆಸ್ ಬ್ರಸೆಲೆ Mi ಬ್ಯಾಂಡ್ 3 ಅನ್ನು ಧರಿಸಿದ್ದರು, ಇದರ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಕುತೂಹಲ ಕೆರಳಿಸಿದೆ.

ಇವರಿಂದ Ravi Rao | ಪ್ರಕಟಿಸಲಾಗಿದೆ 30 Apr 2018
Xiaomi ಕಂಪನಿಯ CEO ಸಮಾರಂಭವೊಂದರಲ್ಲಿ ಹೊಸ ಫಿಟ್ನೆಸ್ ಬ್ರಸೆಲೆ Mi ಬ್ಯಾಂಡ್ 3 ಅನ್ನು ಧರಿಸಿದ್ದರು, ಇದರ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಕುತೂಹಲ ಕೆರಳಿಸಿದೆ.
Advertisements

Access Open Source Technology

Innovate w/ IBM and Discover New Open Source Technology Today. Learn More.

Click here to know more

Xiaomi ಈಗ ಹೊಸದಾಗಿ ಬ್ಯಾಂಡ್ 3 ಅನ್ನು ಪ್ರಕಟಿಸಲು ಕಂಪನಿಯು ಟ್ವಿಟ್ಟರನ್ನು ತೆಗೆದುಕೊಂಡಿದೆ. ಇದು ಈ ವರ್ಷದಲ್ಲಿ  ಬಿಡುಗಡೆಗೊಳ್ಳುವ ನಿರೀಕ್ಷೆಯಿದೆ ಇದರ ಬಗ್ಗೆ ಟ್ವೀಟ್ ಮಾಡಿದ ಪ್ರಕಾರ ಈ ಹೊಸ ಬ್ಯಾಂಡ್ 3 OLED ಡಿಸ್ಪ್ಲೇ ಮತ್ತು ಕೆಪ್ಯಾಸಿಟಿವ್ ಬಟನ್ನೊಂದಿಗೆ ಬರುವ Mi ಬ್ಯಾಂಡ್ 2 ಗೆ ಹೋಲಿಸಿದರೆ ಇದರ ವಿನ್ಯಾಸದ ಅಂಶದಲ್ಲಿ ಹೆಚ್ಚು ಹೋಲುತ್ತದೆ.

ಇದಕ್ಕೂ ಮುಂಚೆ ಬಂದ Mi ಬ್ಯಾಂಡ್ 2 ಕ್ಕಿಂತ ಹೆಚ್ಚು ಈ ಬ್ಯಾಂಡ್ 3 ಬ್ಲೂಟೂತ್ ಪ್ರಮಾಣೀಕರಣದೊಂದಿಗೆ ಬ್ಲೂಟೂತ್ 4.2 BLE ಅನ್ನು ಬೆಂಬಲಿಸುತ್ತದೆಂದು ವರದಿ ಮಾಡಿದೆ. ಇದರ ಬಗ್ಗೆ ಕಂಪನಿಯು ಇತ್ತೀಚೆಗೆ ತನ್ನ ಹೊಸ ಬ್ಲ್ಯಾಕ್ ಶಾರ್ಕ್ ಸ್ಮಾರ್ಟ್ಫೋನನ್ನು ಬಿಡುಗಡೆ ಮಾಡಿದೆ. ಇದರ ಉಡಾವಣೆಯ ಸಮಯದಲ್ಲಿ ಕಂಪನಿಯ CEO ಆದ ಲೀ ಜುನ್ ಈ ಹೊಸ ಬ್ಯಾಂಡ್ನೊಂದಿಗೆ ಗುರುತಿಸಲ್ಪಟ್ಟಿದ್ದರು.

ಇದು ಹೊಸ ಬ್ಯಾಂಡ್ 3 ಆಗಿದ್ದು ಬಿಡುಗಡೆಯ ಸಮಯದಲ್ಲಿ ದೊಡ್ಡ ಸ್ಕ್ರೀನಲ್ಲಿ ತೋರಿಸಲಾಯಿತು. ಆದರೆ ಇದರ ಚಿತ್ರವು ಸ್ಪಷ್ಟವಾಗಿರಲ್ಲಿಲ್ಲ. ಇದರಾರ್ಥ ಹೊಸ Mi ಬ್ಯಾಂಡ್ 3 ಈಗಾಗಲೇ ಉತ್ಪಾದನೆಯಲ್ಲಿದೆ ಎಂದು ಸೂಚಿಸುತ್ತದೆ. ಮತ್ತು ಮಾರುಕಟ್ಟೆಗೆ ಇದೇ ವರ್ಷದಲ್ಲಿ ಬರುವ ನಿರೀಕ್ಷೆಯಿದೆ. ಮತ್ತು ಈ ಚೀನೀ ಉತ್ಪಾದಕರ ಈ ಹೊಸ ಟೀಸರ್ ಅದನ್ನು ಖಚಿತಪಡಿಸುತ್ತದೆ.

ಇದರ ವಿಶೇಷಣಗಳ ಬಗ್ಗೆ ಸಂಪೂರ್ಣ ವಿವರಗಳು ಇನ್ನೂ ತಿಳಿಯಬೇಕಿದೆ. ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Digit Kannada, Facebook, Instagram, YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

logo
Ravi Rao

Advertisements

ಟ್ರೆಂಡಿಂಗ್ ಲೇಖನಗಳು

Advertisements
Advertisements

ಹಾಟ್ ಡೀಲ್ಗಳು

ಎಲ್ಲವನ್ನು ವೀಕ್ಷಿಸಿ

Digit caters to the largest community of tech buyers, users and enthusiasts in India. The all new Digit in continues the legacy of Thinkdigit.com as one of the largest portals in India committed to technology users and buyers. Digit is also one of the most trusted names when it comes to technology reviews and buying advice and is home to the Digit Test Lab, India's most proficient center for testing and reviewing technology products.

We are about leadership-the 9.9 kind! Building a leading media company out of India.And,grooming new leaders for this promising industry.(Kannada)

DMCA.com Protection Status