ಭಾರತದಲ್ಲಿ ನಡೆಯುತ್ತಿರುವ IPL 2018 ಸಲುವಾಗಿ ಪೆಟಿಎಂ ಮಾಲ್ ಬ್ರಾಂಡೆಡ್ ಟಿವಿ & ಕ್ಯಾಮೆರಾಗಳ ಮೇಲೆ ಭರ್ಜರಿ ಡಿಸ್ಕೌಂಟ್ ಮತ್ತು ಕ್ಯಾಶ್ ಬ್ಯಾಕನ್ನು ನೀಡುತ್ತಿದೆ.

ಇವರಿಂದ Ravi Rao | ಪ್ರಕಟಿಸಲಾಗಿದೆ 17 Apr 2018
ಭಾರತದಲ್ಲಿ ನಡೆಯುತ್ತಿರುವ IPL 2018 ಸಲುವಾಗಿ ಪೆಟಿಎಂ ಮಾಲ್ ಬ್ರಾಂಡೆಡ್ ಟಿವಿ & ಕ್ಯಾಮೆರಾಗಳ ಮೇಲೆ ಭರ್ಜರಿ ಡಿಸ್ಕೌಂಟ್ ಮತ್ತು ಕ್ಯಾಶ್ ಬ್ಯಾಕನ್ನು ನೀಡುತ್ತಿದೆ.

Nacson 55 cm (22) NS2255 Full HD LED TV: ಇದು ನಾಕ್ಸನ್ ಕಂಪನಿಯ ಫುಲ್ HD LED 22 ಇಂಚಿನ ಟಿವಿ. ಇದರ ವಾಸ್ತವಿಕ ಬೆಲೆ 9490 ರೂಪಾಯಿಗಳು ಆದರೆ ಪೆಟಿಎಂ ಮಾಲ್ ಇದರಲ್ಲಿ 19% ಆಫ್ ಮಾಡಿ ನಿಮಗೆ 7,690 ರೂಪಾಯಿಯಲ್ಲಿ ನೀಡುತ್ತಿದೆ. ಅಂದ್ರೆ ನಿಮಗೆ 1800 ರೂಪಾಯಿಗಳ ಉಳಿತಾಯ ಮಾಡಿಸುತ್ತಿದೆ. ಇದರ ಹೆಚ್ಚಿನ ಆಫರ್ಗಾಗಿ ಇಲ್ಲಿ ಕ್ಲಿಕ್ ಮಾಡಿ ಇಷ್ಟವಾದರೆ ಇಲ್ಲಿಂದ ಖರೀದಿಸಿರಿ.  

Philips 60 cm (24) 24PFL3951/V7 Full HD LED TV: ಇದು ಫಿಲಿಪ್ಸ್ ಕಂಪನಿಯ ಫುಲ್ HD LED 24 ಇಂಚಿನ ಟಿವಿ. ಇದರ ವಾಸ್ತವಿಕ ಬೆಲೆ 13000 ರೂಪಾಯಿಗಳು ಆದರೆ ಪೆಟಿಎಂ ಮಾಲ್ ಇದರಲ್ಲಿ 16% ಆಫ್ ಮಾಡಿ ನಿಮಗೆ 10,878 ರೂಪಾಯಿಯಲ್ಲಿ ನೀಡುತ್ತಿದೆ. ಅಂದ್ರೆ ನಿಮಗೆ 2122 ರೂಪಾಯಿಗಳ ಉಳಿತಾಯ ಮಾಡಿಸುತ್ತಿದೆ. ಇದರ ಹೆಚ್ಚಿನ ಆಫರ್ಗಾಗಿ ಇಲ್ಲಿ ಕ್ಲಿಕ್ ಮಾಡಿ ಇಷ್ಟವಾದರೆ ಇಲ್ಲಿಂದ ಖರೀದಿಸಿರಿ.  

Panasonic 55 cm (22) TH-22D400DX Full HD LED TV: ಇದು ಪ್ಯಾನಸೋನಿಕ್ ಕಂಪನಿಯ ಫುಲ್ HD LED 22 ಇಂಚಿನ ಟಿವಿ. ಇದರ ವಾಸ್ತವಿಕ ಬೆಲೆ 14500 ರೂಪಾಯಿಗಳು ಆದರೆ ಪೆಟಿಎಂ ಮಾಲ್ ಇದರಲ್ಲಿ 24% ಆಫ್ ಮಾಡಿ ನಿಮಗೆ 10,990 ರೂಪಾಯಿಯಲ್ಲಿ ನೀಡುತ್ತಿದೆ. ಅಂದ್ರೆ ನಿಮಗೆ 3510 ರೂಪಾಯಿಗಳ ಉಳಿತಾಯ ಮಾಡಿಸುತ್ತಿದೆ. ಇದರ ಹೆಚ್ಚಿನ ಆಫರ್ಗಾಗಿ ಇಲ್ಲಿ ಕ್ಲಿಕ್ ಮಾಡಿ ಇಷ್ಟವಾದರೆ ಇಲ್ಲಿಂದ ಖರೀದಿಸಿರಿ.

Canon EOS 3000D (EF S18-55 IS II) 18 MP DSLR Camera (Black): ಇದು ಕ್ಯಾನನ್ ಕಂಪನಿಯ ಫುಲ್ 18 MP DSLR ಕ್ಯಾಮೆರಾ. ಇದರ ವಾಸ್ತವಿಕ ಬೆಲೆ 31995 ರೂಪಾಯಿಗಳು ಆದರೆ ಪೆಟಿಎಂ ಮಾಲ್ ಇದರಲ್ಲಿ 17% ಆಫ್ ಮಾಡಿ ನಿಮಗೆ 26,499 ರೂಪಾಯಿಯಲ್ಲಿ ನೀಡುತ್ತಿದೆ. ಅಂದ್ರೆ ನಿಮಗೆ 5496 ರೂಪಾಯಿಗಳ ಉಳಿತಾಯ ಮಾಡಿಸುತ್ತಿದೆ. ಇದರ ಹೆಚ್ಚಿನ ಆಫರ್ಗಾಗಿ ಇಲ್ಲಿ ಕ್ಲಿಕ್ ಮಾಡಿ ಇಷ್ಟವಾದರೆ ಇಲ್ಲಿಂದ ಖರೀದಿಸಿರಿ.

Canon EOS 1300D (EF S18-55 IS II) 18 MP DSLR Camera (Black): ಇದು ಕ್ಯಾನನ್ ಕಂಪನಿಯ ಫುಲ್ 18 MP DSLR ಕ್ಯಾಮೆರಾ. ಇದರ ವಾಸ್ತವಿಕ ಬೆಲೆ 31995 ರೂಪಾಯಿಗಳು ಆದರೆ ಪೆಟಿಎಂ ಮಾಲ್ ಇದರಲ್ಲಿ 17% ಆಫ್ ಮಾಡಿ ನಿಮಗೆ 27,499 ರೂಪಾಯಿಯಲ್ಲಿ ನೀಡುತ್ತಿದೆ. ಅಂದ್ರೆ ನಿಮಗೆ 4496 ರೂಪಾಯಿಗಳ ಉಳಿತಾಯ ಮಾಡಿಸುತ್ತಿದೆ. ಇದರ ಹೆಚ್ಚಿನ ಆಫರ್ಗಾಗಿ ಇಲ್ಲಿ ಕ್ಲಿಕ್ ಮಾಡಿ ಇಷ್ಟವಾದರೆ ಇಲ್ಲಿಂದ ಖರೀದಿಸಿರಿ.

Motorola G5s 32 GB (Fine Gold): ಇದು ಮೋಟೊರೋಲ ಕಂಪನಿಯ ಬ್ಯಾಕಲ್ಲಿ 16MP ಹೊಂದಿಗೆ 32GB ಯ ಸ್ಟೋರೇಜ್ ಹೊಂದಿರುವ ಈ ಸೆಲ್ಫಿ ಸ್ಮಾರ್ಟ್ಫೋನಿನ ವಾಸ್ತವಿಕ ಬೆಲೆ 14999 ರೂಪಾಯಿಗಳು ಆದರೆ ಪೆಟಿಎಂ ಮಾಲ್ ಇದರಲ್ಲಿ 32% ಆಫ್ ಮಾಡಿ ನಿಮಗೆ 10,140 ರೂಪಾಯಿಯಲ್ಲಿ ನೀಡುತ್ತಿದೆ. ಅಂದ್ರೆ ನಿಮಗೆ 4859 ರೂಪಾಯಿಗಳ ಉಳಿತಾಯ ಮಾಡಿಸುತ್ತಿದೆ. ಇದರ ಹೆಚ್ಚಿನ ಆಫರ್ಗಾಗಿ ಇಲ್ಲಿ ಕ್ಲಿಕ್ ಮಾಡಿ ಇಷ್ಟವಾದರೆ ಇಲ್ಲಿಂದ ಖರೀದಿಸಿರಿ.

Gionee A1 64 GB (Black): ಇದು ಜಿಯೋನೀ ಕಂಪನಿಯ ಬ್ಯಾಕಲ್ಲಿ 13 MP ಮತ್ತು ಫ್ರಂಟಲ್ಲಿ 16MP ಹೊಂದಿಗೆ 64GB ಯ ಸ್ಟೋರೇಜ್ ಹೊಂದಿರುವ ಈ ಸೆಲ್ಫಿ ಸ್ಮಾರ್ಟ್ಫೋನಿನ ವಾಸ್ತವಿಕ ಬೆಲೆ 14999 ರೂಪಾಯಿಗಳು ಆದರೆ ಪೆಟಿಎಂ ಮಾಲ್ ಇದರಲ್ಲಿ 32% ಆಫ್ ಮಾಡಿ ನಿಮಗೆ 10,140 ರೂಪಾಯಿಯಲ್ಲಿ ನೀಡುತ್ತಿದೆ. ಅಂದ್ರೆ ನಿಮಗೆ 4859 ರೂಪಾಯಿಗಳ ಉಳಿತಾಯ ಮಾಡಿಸುತ್ತಿದೆ. ಇದರ ಹೆಚ್ಚಿನ ಆಫರ್ಗಾಗಿ ಇಲ್ಲಿ ಕ್ಲಿಕ್ ಮಾಡಿ ಇಷ್ಟವಾದರೆ ಇಲ್ಲಿಂದ ಖರೀದಿಸಿರಿ.

ಗಮನಿಸಿ: ಇವುಗಳ ಬೆಲೆಯಲ್ಲಿ ಕೆಲ ಒಮ್ಮೆ ನೀವು ಸ್ವಲ್ಪ ವ್ಯತ್ಯಾಸವನ್ನು ನೋಡಬವುದು ಏಕೆಂದರೆ ಇದರ ಬ್ರಾಂಡ್ ಮಾರಾಟಗಾರರು ತಮ್ಮ ಬೆಲೆಯನ್ನು ದಿನದಿಂದ ದಿನಕ್ಕೆ ತಾವೇ ನಿರ್ಧರಿಸಿಟ್ಟಿರುತ್ತಾರೆ. ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Digit Kannada, Facebook, Instagram, YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

logo
Ravi Rao

email

Advertisements

ಟ್ರೆಂಡಿಂಗ್ ಲೇಖನಗಳು

Advertisements

LATEST ARTICLES ಎಲ್ಲವನ್ನು ವೀಕ್ಷಿಸಿ

Advertisements
DMCA.com Protection Status