ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್: ಬೆಸ್ಟ್ ಸ್ಮಾರ್ಟ್ಫೋನ್ಗಳ ಮೇಲೆ ಭಾರಿ ಡಿಸ್ಕೌಂಟ್!

ಇವರಿಂದ Ravi Rao | ಪ್ರಕಟಿಸಲಾಗಿದೆ 05 Oct 2017
HIGHLIGHTS
  • ಅಮೆಜಾನ್ ಈಗ ತನ್ನ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಪರವಾಗಿ Micromax, Samsung, Lenovo, Redmi, Moto ಮತ್ತು Nokia ಸ್ಮಾರ್ಟ್ಫೋನ್ಗಳ ಮೇಲೆ ಭಾರಿ ಡಿಸ್ಕೌಂಟ್.

ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್: ಬೆಸ್ಟ್ ಸ್ಮಾರ್ಟ್ಫೋನ್ಗಳ ಮೇಲೆ ಭಾರಿ ಡಿಸ್ಕೌಂಟ್!
ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್: ಬೆಸ್ಟ್ ಸ್ಮಾರ್ಟ್ಫೋನ್ಗಳ ಮೇಲೆ ಭಾರಿ ಡಿಸ್ಕೌಂಟ್!

ಈಗ ಮತ್ತೊಮ್ಮೆ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲನ್ನು ತಂದಿದೆ. ಈ ಸೇಲ್ ಇಂದಿನಿಂದ ಪ್ರಾರಂಭವಾಗಿ ಅಕ್ಟೋಬರ್ 8 ರವರೆಗೆ ನಡೆಯುತ್ತವೆ. ಇಂದು ಈ ಸೆಲ್ನಲ್ಲಿ ಅನೇಕ ಸ್ಮಾರ್ಟ್ಫೋನ್ಗಳಲ್ಲಿ ಉತ್ತಮವಾದ ಕೊಡುಗೆಗಳಿವೆ. ಇಲ್ಲಿ ನಾವು ಅಂತಹ ಫೋನ್ಗಳ ಪಟ್ಟಿ ನಿಮ್ಮ ಮುಂಡಿದಿಟ್ಟಿದ್ದೇವೆ. ಇವು ಇಂದು ಭಾರಿ ರಿಯಾಯಿತಿಯಲ್ಲಿವೆ. ನೀವು ಮೊಬೈಲ್ ಫೋನ್ ಖರೀದಿಸಲು ಯೋಚಿಸುತ್ತಿದ್ದರೆ ಒಮ್ಮೆ ಈ ಪಟ್ಟಿಯನ್ನು ನೋಡಿ.

Micromax Canvas Infinity. 
ಇದು ಇಂದು ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲಿನ  ಡಿಸ್ಕೌಂಟ್ನಲ್ಲಿ ಪಡೆಯುತ್ತಿದೆ. ಇದರ ವಾಸ್ತವಿಕ ಬೆಲೆ 13,999/-ರೂ ಆಗಿದ್ದು ಇದು ಇಂದು ಅಮೆಜಾನ್ ನಲ್ಲಿ 9,999/- ರೂ ನಲ್ಲಿ ಲಭ್ಯವಿದೆ. ಅಲ್ಲದೆ ಇಲ್ಲಿ ಪ್ರತಿ ತಿಂಗಳಿಗೆ 1111 ರಂತೆ EMI ಸೌಲಭ್ಯವು ಸಹ ನೀಡಲಾಗಿದೆ. ಇದನ್ನುಇಲ್ಲಿಂದ ಖರೀದಿಸಿರಿ.

Nokia 6, 32GB (Open Sale).
ಇದು ಇಂದು ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲಿನ  ಡಿಸ್ಕೌಂಟ್ನಲ್ಲಿ ಪಡೆಯುತ್ತಿದೆ. ಇದರ ವಾಸ್ತವಿಕ ಬೆಲೆ 17,199/-ರೂ ಆಗಿದ್ದು ಇದು ಇಂದು ಅಮೆಜಾನ್ ನಲ್ಲಿ 14,999/- ರೂ ನಲ್ಲಿ ಲಭ್ಯವಿದೆ. ಅಲ್ಲದೆ ಇಲ್ಲಿ ಪ್ರತಿ ತಿಂಗಳಿಗೆ 1667 ರಂತೆ EMI ಸೌಲಭ್ಯವು ಸಹ ನೀಡಲಾಗಿದೆ. ಇದನ್ನುಇಲ್ಲಿಂದ ಖರೀದಿಸಿರಿ.

Samsung On7 Pro.
ಇದು ಇಂದು ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲಿನ  ಡಿಸ್ಕೌಂಟ್ನಲ್ಲಿ ಪಡೆಯುತ್ತಿದೆ. ಇದರ ವಾಸ್ತವಿಕ ಬೆಲೆ 9,490/- ರೂ ಆಗಿದ್ದು ಇದು ಇಂದು ಅಮೆಜಾನ್ ನಲ್ಲಿ 7,590/- ರೂ ನಲ್ಲಿ ಲಭ್ಯವಿದೆ. ಇದನ್ನುಇಲ್ಲಿಂದ ಖರೀದಿಸಿರಿ.

Moto G5s Plus. 
ಇದು ಇಂದು ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲಿನ  ಡಿಸ್ಕೌಂಟ್ನಲ್ಲಿ ಪಡೆಯುತ್ತಿದೆ. ಇದರ ವಾಸ್ತವಿಕ ಬೆಲೆ 16,999/- ರೂ ಆಗಿದ್ದು ಇದು ಇಂದು ಅಮೆಜಾನ್ ನಲ್ಲಿ 15,999/- ರೂ ನಲ್ಲಿ ಲಭ್ಯವಿದೆ. ಅಲ್ಲದೆ ಇಲ್ಲಿ ಪ್ರತಿ ತಿಂಗಳಿಗೆ 5333 ರಂತೆ EMI ಸೌಲಭ್ಯವು ಸಹ ನೀಡಲಾಗಿದೆ. ಇದನ್ನುಇಲ್ಲಿಂದ ಖರೀದಿಸಿರಿ.

Moto G5 Plus (Fine Gold).
ಇದು ಇಂದು ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲಿನ  ಡಿಸ್ಕೌಂಟ್ನಲ್ಲಿ ಪಡೆಯುತ್ತಿದೆ. ಇದರ ವಾಸ್ತವಿಕ ಬೆಲೆ 16,999/-ರೂ ಆಗಿದ್ದು ಇದು ಇಂದು ಅಮೆಜಾನ್ ನಲ್ಲಿ 12,999/- ರೂ ನಲ್ಲಿ ಲಭ್ಯವಿದೆ. ಅಲ್ಲದೆ ಇಲ್ಲಿ ಪ್ರತಿ ತಿಂಗಳಿಗೆ 4333 ರಂತೆ EMI ಸೌಲಭ್ಯವು ಸಹ ನೀಡಲಾಗಿದೆ. ಇದನ್ನುಇಲ್ಲಿಂದ ಖರೀದಿಸಿರಿ.

Lenovo K8 Note, 3GB RAM. 
ಇದು ಇಂದು ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲಿನ  ಡಿಸ್ಕೌಂಟ್ನಲ್ಲಿ ಪಡೆಯುತ್ತಿದೆ. ಇದರ ವಾಸ್ತವಿಕ ಬೆಲೆ 12,999/-ರೂ ಆಗಿದ್ದು ಇದು ಇಂದು ಅಮೆಜಾನ್ ನಲ್ಲಿ 10,999/- ರೂ ನಲ್ಲಿ ಲಭ್ಯವಿದೆ. ಅಲ್ಲದೆ ಇಲ್ಲಿ ಪ್ರತಿ ತಿಂಗಳಿಗೆ 3667 ರಂತೆ EMI ಸೌಲಭ್ಯವು ಸಹ ನೀಡಲಾಗಿದೆ. ಇದನ್ನುಇಲ್ಲಿಂದ ಖರೀದಿಸಿರಿ.

Redmi 4, 64GB.
ಇದು ಇಂದು ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲಿನ  ಡಿಸ್ಕೌಂಟ್ನಲ್ಲಿ ಪಡೆಯುತ್ತಿದೆ. ಇದರ ವಾಸ್ತವಿಕ ಬೆಲೆ 10,999/-ರೂ ಆಗಿದ್ದು ಇದು ಇಂದು ಅಮೆಜಾನ್ ನಲ್ಲಿ 9,499/- ರೂ ನಲ್ಲಿ ಲಭ್ಯವಿದೆ. ಅಲ್ಲದೆ ಇಲ್ಲಿ ಪ್ರತಿ ತಿಂಗಳಿಗೆ 1055 ರಂತೆ EMI ಸೌಲಭ್ಯವು ಸಹ ನೀಡಲಾಗಿದೆ. ಇದನ್ನುಇಲ್ಲಿಂದ ಖರೀದಿಸಿರಿ.

10.or E, 3GB.
ಇದು ಇಂದು ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲಿನ  ಡಿಸ್ಕೌಂಟ್ನಲ್ಲಿ ಪಡೆಯುತ್ತಿದೆ. ಇದರ ವಾಸ್ತವಿಕ ಬೆಲೆ 9,999/-ರೂ ಆಗಿದ್ದು ಇದು ಇಂದು ಅಮೆಜಾನ್ ನಲ್ಲಿ 8,999/- ರೂ ನಲ್ಲಿ ಲಭ್ಯವಿದೆ. ಅಲ್ಲದೆ ಇಲ್ಲಿ ಪ್ರತಿ ತಿಂಗಳಿಗೆ 1500 ರಂತೆ EMI ಸೌಲಭ್ಯವು ಸಹ ನೀಡಲಾಗಿದೆ. ಇದನ್ನುಇಲ್ಲಿಂದ ಖರೀದಿಸಿರಿ.

OnePlus 5, 64GB.
ಇದು ಇಂದು ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲಿನ  ಡಿಸ್ಕೌಂಟ್ನಲ್ಲಿ ಪಡೆಯುತ್ತಿದೆ. ಇದರ ವಾಸ್ತವಿಕ ಬೆಲೆ 32,999/- ರೂ ನಲ್ಲಿ ಲಭ್ಯವಿದೆ. ಅಲ್ಲದೆ ಇಲ್ಲಿ ಪ್ರತಿ ತಿಂಗಳಿಗೆ 2750 ರಂತೆ EMI ಸೌಲಭ್ಯವು ಸಹ ನೀಡಲಾಗಿದೆ. ಇದನ್ನುಇಲ್ಲಿಂದ ಖರೀದಿಸಿರಿ.
 

ಇಮೇಜ್ ಸೋರ್ಸ್

Advertisements

ಟ್ರೆಂಡಿಂಗ್ ಲೇಖನಗಳು

Advertisements

LATEST ARTICLES ಎಲ್ಲವನ್ನು ವೀಕ್ಷಿಸಿ

Advertisements

ಹಾಟ್ ಡೀಲ್ಗಳು ಎಲ್ಲವನ್ನು ವೀಕ್ಷಿಸಿ

AGARO 33511 MAGMA Air compression leg massager with handheld controller, 3 massage mode and intensity for feet, calf and thigh Massager  (Black)
AGARO 33511 MAGMA Air compression leg massager with handheld controller, 3 massage mode and intensity for feet, calf and thigh Massager (Black)
₹ 6199 | $hotDeals->merchant_name
IRIS Fitness Leg and Foot Massager  (Red)
IRIS Fitness Leg and Foot Massager (Red)
₹ 10999 | $hotDeals->merchant_name
ARG HEALTH CARE Leg Massager for Pain Relief Foot, Calf and Leg Massage with Vibration and Heat Therapy (Golden)
ARG HEALTH CARE Leg Massager for Pain Relief Foot, Calf and Leg Massage with Vibration and Heat Therapy (Golden)
₹ 15499 | $hotDeals->merchant_name
HP 15.6 LAPTOP BAG Backpack  (Black, Black, 25 L)
HP 15.6 LAPTOP BAG Backpack (Black, Black, 25 L)
₹ 275 | $hotDeals->merchant_name
ah arctic hunter Anti-Theft 15.6 inches Water Resistant Laptop Bag/Backpack with USB Charging Port and for Men and Women (Black)
ah arctic hunter Anti-Theft 15.6 inches Water Resistant Laptop Bag/Backpack with USB Charging Port and for Men and Women (Black)
₹ 2699 | $hotDeals->merchant_name
DMCA.com Protection Status