WhatsApp Holi Stickers: ನಿಮ್ಮ ಪ್ರೀತಿ ಪಾತ್ರರಿಗೆ ವರ್ಣರಂಜಿತ ಮತ್ತು ಹಾಸ್ಯ ಸ್ಟಿಕ್ಕರ್ಗಳಿಗಾಗಿ ಈ ಹಂತಗಳನ್ನು ಅನುಸರಿಸಿ.

HIGHLIGHTS

ಹ್ಯಾಪಿ ಹೋಳಿಯ ವರ್ಣರಂಜಿತ ಸ್ಟಿಕರ್ಗಳನ್ನು ಪಡೆಯಲು ಈ ಐದು ಸರಳ ಹಂತಗಳನ್ನು ನಿಮಗೆ ನಾವು ಪರಿಚಸಿದ್ದೇವೆ.

WhatsApp Holi Stickers: ನಿಮ್ಮ ಪ್ರೀತಿ ಪಾತ್ರರಿಗೆ ವರ್ಣರಂಜಿತ ಮತ್ತು ಹಾಸ್ಯ ಸ್ಟಿಕ್ಕರ್ಗಳಿಗಾಗಿ ಈ ಹಂತಗಳನ್ನು ಅನುಸರಿಸಿ.

ನೀವು ಕೆಲವು ಉತ್ತಮ ಹ್ಯಾಪಿ ಹೋಳಿ ಶುಭಾಶಯಗಳನ್ನು ಉಲ್ಲೇಖಗಳು ಅಥವಾ ಆನ್ಲೈನ್ ಭಾವನೆಯನ್ನು ನೋಡಬವುದು. ಮತ್ತು WhatsApp ಯಾವುದೇ ಹೋಳಿ ಸ್ಟಿಕರ್ಗಳನ್ನು ನೀಡುತ್ತಿಲ್ಲದಿರುವುದರಿಂದ ನಿಮ್ಮ WhatsApp ಅಪ್ಲಿಕೇಶನ್ನಲ್ಲಿ ವರ್ಣರಂಜಿತ ಸ್ಟಿಕರ್ಗಳನ್ನು ಪಡೆಯಲು ನೀವು ಅನುಸರಿಸಬಹುದಾದ ಈ ಐದು ಸರಳ ಹಂತಗಳನ್ನು ನಿಮಗೆ ನಾವು ಪರಿಚಸಿದ್ದೇವೆ. Google Play Store ನಲ್ಲಿ ಸಾಕಷ್ಟು ಹೋಳಿ ಸ್ಟಿಕ್ಕರ್ಗಳಿವೆ ಅದರೊಂದಿಗೆ ಹೆಚ್ಚಿನ ನಿಮಗಿಷ್ಟವಿರುವ ಹೋಳಿ WhatsApp ಸ್ಟಿಕ್ಕರ್ಗಳನ್ನು ಉತ್ತಮಗೊಳಿಸಲು ನಿಮಗೆ ಸಹಾಯ ಮಾಡುತ್ತೇವೆ.

Digit.in Survey
✅ Thank you for completing the survey!

ಹಂತ 1: ಮೊದಲಿಗೆ ನಿಮ್ಮ WhatsApp ಅಪ್ಲಿಕೇಶನ್ನಲ್ಲಿ ನೀವು ಚಾಟ್ ವಿಂಡೋವನ್ನು ತೆರೆದು ಮೆಸೇಜ್ ಲಿಸ್ಟ್ ಕ್ಲಿಕ್ ಮಾಡಿ.

ಹಂತ 2: ಎಮೋಜಿ ಬಟನ್ ಮೇಲೆ ಟ್ಯಾಪ್ ಮಾಡಿ ಕೆಳಗೆ ಮೂರು ಐಕಾನ್ಗಳ ವಿಭಾಗವಾಗಿರುವ ಮೂರನೇ ಐಕಾನ್ ಅನ್ನು ಆಯ್ಕೆಮಾಡಿ.

ಹಂತ 3: ಸ್ಟಿಕರ್ಗಳ ವಿಭಾಗವನ್ನು ತೆರೆದ ನಂತರ ಪ್ಲಸ್ (+) ಬಟನ್ ಕ್ಲಿಕ್ ಮಾಡಿ ಸ್ಟಿಕ್ಕರ್ ಪ್ಯಾಕ್ಗಳ ಗ್ರೂಪ್ ಹೋಗಿ. ಕೆಳಗೆ ಸ್ಕ್ರಾಲ್ ಮಾಡಿ ಮತ್ತು "Get more stickers" ಆಯ್ಕೆಯ ಮೇಲೆ ನೇರವಾಗಿ ಟ್ಯಾಪ್ ಮಾಡಿ.

ಹಂತ 4: ಇಲ್ಲಿಂದ ನಿಮಗೆ Google Play Store ಗೆ ಮರುನಿರ್ದೇಶಿಸಲಾಗುತ್ತದೆ ಅಲ್ಲಿ ನೀವು ಸ್ಟಿಕ್ಕರ್ ಪ್ಯಾಕ್ಗಳ ಪುಷ್ಪಗುಚ್ಛವನ್ನು ವೀಕ್ಷಿಸುವಿರಿ.

ಹಂತ 5: "WAStickerApp" ಅಪ್ಲಿಕೇಶನ್ಗಾಗಿ ಹುಡುಕಿ ಮತ್ತು ಹಾಸ್ಯ ಮತ್ತು ವರ್ಣಮಯ ಸ್ಟಿಕ್ಕರ್ ಪ್ಯಾಕ್ಗಳನ್ನು ಪಡೆಯಲು ಅದನ್ನು Install ಮಾಡಿಕೊಳ್ಳಿ. 

ಇದರ ನಂತರ ನಿಮ್ಮ ಮೆಸೇಜ್ ಲಿಸ್ಟ್ ಹೋಗಿ ನಿಮ್ಮ ಪ್ರೀತಿ ಪಾತ್ರರಿಗೆ ವರ್ಣರಂಜಿತ ಮತ್ತು ಹಾಸ್ಯ ಸ್ಟಿಕ್ಕರ್ಗಳಿಗಾಗಿ ಈ ಹಂತಗಳನ್ನು ಅನುಸರಿಸಿ ಕಳುಯಿಸಬವುದು. ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ನ್ಯೂಸ್ಗಳಿಗಾಗಿ ಡಿಜಿಟ್ ಕನ್ನಡ ಫೇಸ್ಬುಕ್ ಪೇಜ್ ಮತ್ತು ಯೂಟ್ಯೂಬ್ ಚಾನಲನ್ನು ಲೈಕ್ ಹಾಗು ಫಾಲೋ ಮಾಡಿ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo