ಭಾರತದಲ್ಲಿ ಕೇವಲ ಹತ್ತು ಸಾವಿರದೊಳಗೆ ಹೆಚ್ಚು ಮಾರಾಟವಾಗುತ್ತಿರುವ ಬ್ರಾಂಡೆಡ್ ಸ್ಮಾರ್ಟ್ಫೋನ್ಗಳು ಸ್ಪೆಷಲ್ ಆಫರ್ಗಳೊಂದಿಗೆ ಲಭ್ಯವಿವೆ.

ಭಾರತದಲ್ಲಿ ಕೇವಲ ಹತ್ತು ಸಾವಿರದೊಳಗೆ ಹೆಚ್ಚು ಮಾರಾಟವಾಗುತ್ತಿರುವ ಬ್ರಾಂಡೆಡ್ ಸ್ಮಾರ್ಟ್ಫೋನ್ಗಳು ಸ್ಪೆಷಲ್ ಆಫರ್ಗಳೊಂದಿಗೆ ಲಭ್ಯವಿವೆ.
HIGHLIGHTS

ಇಂದು ಒಂದು ವೇಳೆ ನೀವು ಹೊಸ ಸ್ಮಾರ್ಟ್ಫೋನ್ ಖರೀದಿಸಲು ಯೋಚಿಸುತ್ತಿದ್ದರೆ ಈ ಪಟ್ಟಿ ಒಮ್ಮೆ ನೋಡಿರಿ.

ಭಾರತದಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಈ ಬ್ರಾಂಡೆಡ್ ಸ್ಮಾರ್ಟ್ಫೋನ್ಗಳು ಇಂದು ಅಮೆಜಾನಿನಲ್ಲಿ ಸ್ಪೆಷಲ್ ಆಫರ್ಗಳೊಂದಿಗೆ ಲಭ್ಯವಿವೆ. ಇಂದು ಅಮೆಜಾನ್ ಹೊಚ್ಚ ಹೊಸ ಬ್ರಾಂಡೆಡ್ ಸ್ಮಾರ್ಟ್ಫೋನ್ಗಳ ಮೇಲೆ ಊಹಿಸಲಾಗದ ಡಿಸ್ಕೌಂಟ್ ನೀಡುತ್ತಿದೆ. ಇಂದು ಒಂದು ವೇಳೆ ನೀವು ಹೊಸ ಸ್ಮಾರ್ಟ್ಫೋನ್ ಖರೀದಿಸಲು ಯೋಚಿಸುತ್ತಿದ್ದರೆ ಈ ಪಟ್ಟಿ ಒಮ್ಮೆ ನೋಡಿರಿ. ಏಕೆಂದರೆ ಇಲ್ಲಿ ನಿಮಗೆ ಬೆಸ್ಟ್ ಬ್ರಾಂಡೆಡ್ ಮತ್ತು ಭಾರತದಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಹಾಗು ಹೆಚ್ಚು ಜನರು ಸರ್ಚ್ ಮಾಡಿ ನೋಡಿರುವ ಸ್ಮಾರ್ಟ್ಫೋನ್ಗಳು ಇಲ್ಲಿವೆ ನಿಮಗೆ ಇದರ ಯಾವುದು ಬೆಸ್ಟ್ ಎಂಬುದನ್ನು ನೀವು ಕಾಮೆಂಟ್ ಮಾಡಿ ತಿಳಿಸಬವುದು.

ಈ ಹೊಚ್ಚ ಹೊಸ Honor 7C Blue ಸ್ಮಾರ್ಟ್ಫೋನಿನ ಮೇಲೆ ಅಮೆಜಾನ್ ಇಂದು ಆಕರ್ಷಕ ಬೆಲೆಯ ಡಿಸ್ಕೌಂಟ್ ನೀಡುತ್ತಿದೆ. ಈ ಫೋನಲ್ಲಿ 13MP + 2MP ಡ್ಯೂಯಲ್  ಬ್ಯಾಕ್ ಕ್ಯಾಮೆರಾ ಮತ್ತು 8MP ಸೆಲ್ಫಿ ಕ್ಯಾಮೆರಾದೊಂದಿಗೆ 3000mAh ಧೀರ್ಘಕಾಲದ ಬ್ಯಾಟರಿಯನ್ನು ಪಡೆಯುವಿರಿ. ಈ ಫೋನಿನ ವಾಸ್ತವಿಕ ಬೆಲೆ 12,999 ರೂಗಳಾಗಿದ್ದು ಇಂದು ಅಮೆಜಾನಿನಲ್ಲಿ ಕೇವಲ 9,999 ರೂಗಳಲ್ಲಿ ಮಾರಾಟವಾಗುತ್ತಿದೆ. ಈ ಸ್ಮಾರ್ಟ್ಫೋನ್ ನಿಮಗೆ ಇಷ್ಟವಾದರೆ ಇಂದೇ ಖರೀದಿಸಿ.

ಈ ಹೊಚ್ಚ ಹೊಸ Redmi 5 (Black, 32GB) ಸ್ಮಾರ್ಟ್ಫೋನಿನ ಮೇಲೆ ಅಮೆಜಾನ್ ಇಂದು ಆಕರ್ಷಕ ಬೆಲೆಯ ಡಿಸ್ಕೌಂಟ್ ನೀಡುತ್ತಿದೆ. ಈ ಫೋನಲ್ಲಿ 12MP ಬ್ಯಾಕ್ ಕ್ಯಾಮೆರಾ ಮತ್ತು 5MP ಸೆಲ್ಫಿ ಕ್ಯಾಮೆರಾದೊಂದಿಗೆ 3300mAh ಧೀರ್ಘಕಾಲದ ಬ್ಯಾಟರಿಯನ್ನು ಪಡೆಯುವಿರಿ. ಈ ಫೋನಿನ ವಾಸ್ತವಿಕ ಬೆಲೆ 9,999 ರೂಗಳಾಗಿದ್ದು ಇಂದು ಅಮೆಜಾನಿನಲ್ಲಿ ಕೇವಲ 8,999 ರೂಗಳಲ್ಲಿ ಮಾರಾಟವಾಗುತ್ತಿದೆ. ಈ ಸ್ಮಾರ್ಟ್ಫೋನ್ ನಿಮಗೆ ಇಷ್ಟವಾದರೆ ಇಂದೇ ಖರೀದಿಸಿ.

ಈ ಹೊಚ್ಚ ಹೊಸ 10.or D2 ಸ್ಮಾರ್ಟ್ಫೋನಿನ ಮೇಲೆ ಅಮೆಜಾನ್ ಇಂದು ಆಕರ್ಷಕ ಬೆಲೆಯ ಡಿಸ್ಕೌಂಟ್ ನೀಡುತ್ತಿದೆ. ಈ ಫೋನಲ್ಲಿ 13MP ಬ್ಯಾಕ್ ಕ್ಯಾಮೆರಾ ಮತ್ತು 5MP ಸೆಲ್ಫಿ ಕ್ಯಾಮೆರಾದೊಂದಿಗೆ 3200mAh ಧೀರ್ಘಕಾಲದ ಬ್ಯಾಟರಿಯನ್ನು ಪಡೆಯುವಿರಿ. ಈ ಫೋನಿನ ವಾಸ್ತವಿಕ ಬೆಲೆ 8,999 ರೂಗಳಾಗಿದ್ದು ಇಂದು ಅಮೆಜಾನಿನಲ್ಲಿ ಕೇವಲ 7,999 ರೂಗಳಲ್ಲಿ ಮಾರಾಟವಾಗುತ್ತಿದೆ. ಈ ಸ್ಮಾರ್ಟ್ಫೋನ್ ನಿಮಗೆ ಇಷ್ಟವಾದರೆ ಇಂದೇ ಖರೀದಿಸಿ.

ಈ ಹೊಚ್ಚ ಹೊಸ Lenovo K8 Note ಸ್ಮಾರ್ಟ್ಫೋನಿನ ಮೇಲೆ ಅಮೆಜಾನ್ ಇಂದು ಆಕರ್ಷಕ ಬೆಲೆಯ ಡಿಸ್ಕೌಂಟ್ ನೀಡುತ್ತಿದೆ. ಈ ಫೋನಲ್ಲಿ 13+5MP ಡ್ಯೂಯಲ್ ಬ್ಯಾಕ್ ಕ್ಯಾಮೆರಾ ಮತ್ತು 13MP ಸೆಲ್ಫಿ ಕ್ಯಾಮೆರಾದೊಂದಿಗೆ 4000mAh ಧೀರ್ಘಕಾಲದ ಬ್ಯಾಟರಿಯನ್ನು ಪಡೆಯುವಿರಿ. ಈ ಫೋನಿನ ವಾಸ್ತವಿಕ ಬೆಲೆ 12,999 ರೂಗಳಾಗಿದ್ದು ಇಂದು ಅಮೆಜಾನಿನಲ್ಲಿ ಕೇವಲ 9,999 ರೂಗಳಲ್ಲಿ ಮಾರಾಟವಾಗುತ್ತಿದೆ. ಈ ಸ್ಮಾರ್ಟ್ಫೋನ್ ನಿಮಗೆ ಇಷ್ಟವಾದರೆ ಇಂದೇ ಖರೀದಿಸಿ.

ಈ ಹೊಚ್ಚ ಹೊಸ InFocus Vision 3 ಸ್ಮಾರ್ಟ್ಫೋನಿನ ಮೇಲೆ ಅಮೆಜಾನ್ ಇಂದು ಆಕರ್ಷಕ ಬೆಲೆಯ ಡಿಸ್ಕೌಂಟ್ ನೀಡುತ್ತಿದೆ. ಈ ಫೋನಲ್ಲಿ 13MP + 5MPಡ್ಯೂಯಲ್ ಬ್ಯಾಕ್ ಕ್ಯಾಮೆರಾ ಮತ್ತು 8MP ಸೆಲ್ಫಿ ಕ್ಯಾಮೆರಾದೊಂದಿಗೆ 4000mAh ಧೀರ್ಘಕಾಲದ ಬ್ಯಾಟರಿಯನ್ನು ಪಡೆಯುವಿರಿ. ಈ ಫೋನಿನ ವಾಸ್ತವಿಕ ಬೆಲೆ 7,999 ರೂಗಳಾಗಿದ್ದು ಇಂದು ಅಮೆಜಾನಿನಲ್ಲಿ ಕೇವಲ 6,999 ರೂಗಳಲ್ಲಿ ಮಾರಾಟವಾಗುತ್ತಿದೆ. ಈ ಸ್ಮಾರ್ಟ್ಫೋನ್ ನಿಮಗೆ ಇಷ್ಟವಾದರೆ ಇಂದೇ ಖರೀದಿಸಿ.

ಈ ಹೊಚ್ಚ ಹೊಸ Moto C Plus ಸ್ಮಾರ್ಟ್ಫೋನಿನ ಮೇಲೆ ಅಮೆಜಾನ್ ಇಂದು ಆಕರ್ಷಕ ಬೆಲೆಯ ಡಿಸ್ಕೌಂಟ್ ನೀಡುತ್ತಿದೆ. ಈ ಫೋನಲ್ಲಿ 8MP ಬ್ಯಾಕ್ ಕ್ಯಾಮೆರಾ ಮತ್ತು 2MP ಸೆಲ್ಫಿ ಕ್ಯಾಮೆರಾದೊಂದಿಗೆ 4000mAh ಧೀರ್ಘಕಾಲದ ಬ್ಯಾಟರಿಯನ್ನು ಪಡೆಯುವಿರಿ. ಈ ಫೋನಿನ ವಾಸ್ತವಿಕ ಬೆಲೆ 7,999 ರೂಗಳಾಗಿದ್ದು ಇಂದು ಅಮೆಜಾನಿನಲ್ಲಿ ಕೇವಲ 6,999 ರೂಗಳಲ್ಲಿ ಮಾರಾಟವಾಗುತ್ತಿದೆ. ಈ ಸ್ಮಾರ್ಟ್ಫೋನ್ ನಿಮಗೆ ಇಷ್ಟವಾದರೆ ಇಂದೇ ಖರೀದಿಸಿ.

ಸೂಚನೆ: ಇವುಗಳ ಬೆಲೆಯಲ್ಲಿ ಕೆಲ ಒಮ್ಮೆ ನೀವು ಸ್ವಲ್ಪ ವ್ಯತ್ಯಾಸವನ್ನು ನೋಡಬವುದು, ಏಕೆಂದರೆ ಇದರ ಬ್ರಾಂಡ್ ಮಾರಾಟಗಾರರು ತಮ್ಮ ಬೆಲೆಯನ್ನು ದಿನದಿಂದ ದಿನಕ್ಕೆ ತಾವೇ ನಿರ್ಧರಿಸಿಟ್ಟಿರುತ್ತಾರೆ. ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ  YouTube ಮತ್ತು Facebook ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo
Compare items
  • Water Purifier (0)
  • Vacuum Cleaner (0)
  • Air Purifter (0)
  • Microwave Ovens (0)
  • Chimney (0)
Compare
0