Courtesy: Microsoft
ನಿಮಗೊತ್ತಾ.!
Microsoft Surface Pro 9
ಈ ಟಾಪ್ 5 ಫೀಚರ್‌ಗಳು
ಇದು 2 ಇನ್ 1 ಆಗಿದ್ದು ಒಂದು ಕ್ಷಣಕ್ಕೆ ಟ್ಯಾಬ್ಲೆಟ್‌ನಂತೆ ಕಾಣುತ್ತಿದ್ದರೂ ಲ್ಯಾಪ್‌ಟಾಪ್ ಆಗಿ ಬಳಸಲು ಕೀಬೋರ್ಡ್ ಲಗತ್ತಿಸಬಹುದು
Courtesy: Microsoft
1
ಮುಂಭಾಗದಲ್ಲಿ 2880 X 1920 ರೆಸಲ್ಯೂಶನ್ ಹೊಂದಿರುವ 13 ಇಂಚಿನ ಟಚ್‌ಸ್ಕ್ರೀನ್ ಹೊಂದಿದ್ದು 120Hz ವರೆಗೆ ರಿಫ್ರೆಶ್ ರೇಟ್ ಮತ್ತು 3:2 ಆಸ್ಪೆಟ್ ರೇಷು ಡಾಲ್ಬಿ ಐಕ್ಯೂ ಮತ್ತು ಗೊರಿಲ್ಲಾ ಗ್ಲಾಸ್ 5 ರಕ್ಷಣೆಯೊಂದಿಗೆ ಬರುತ್ತದೆ
Courtesy: Microsoft
2
ಇದು ಥಂಡರ್ಬೋಲ್ಟ್ 4 ನೊಂದಿಗೆ ಅತಿ ವೇಗವಾಗಿ ಡೇಟಾವನ್ನು ವರ್ಗಾಯಿಸುತ್ತದೆ. ಅಲ್ಲದೆ ಮಲ್ಟಿಪಲ್ 4K ಸ್ಕ್ರೀನ್ ಜೊತೆಗೆ ಕನೆಕ್ಟ್ ಮಾಡುತ್ತದೆ. ಇದರ eGPU ನಿಂದ ಗ್ರಾಫಿಕಲ್ ಲಾಭಗಳನ್ನು ಸಹ ಪಡೆಯುತ್ತದೆ
Courtesy: Microsoft
3
12ನೇ Gen Intel Core i7-1255U CPU ಮತ್ತು
Intel IRIS Xe ಗ್ರಾಫಿಕ್ಸ್ ಅನ್ನು ಹೊಂದಿದೆ
Courtesy: Microsoft
4
ಇದು ಹೈ ಗ್ರೇಡ್ ಅಲ್ಯೂಮಿನಿಯಂ ಕವಚದೊಂದಿಗೆ ವಿವಿಧ ಬಣ್ಣಗಳ ಆಯ್ಕೆಯೊಂದಿಗೆ ಸಿಗ್ನೇಚರ್ ಕೀಬೋರ್ಡ್‌ ಆಯ್ಕೆ ಪಡೆಯುವಿರಿ
Courtesy: Microsoft
5
Courtesy: Microsoft
Microsoft Surface Pro 9 ಬೆಲೆ:
Core i5+8GB+128GB ಮಾದರಿಗೆ ₹1,11,899 ರೂಗಳಾದರೆ ಇದರ ಟಾಪ್-ಶೆಲ್ಫ್ ರೂಪಾಂತರ ₹2,69,599 ರೂಗಳಾಗಿದೆ
6
World Cup ಚೆಂಡಿನ ವಿಶೇಷತೆ