iPhone 14 ಫೀಚರ್‌ವುಳ್ಳ Realme Narzo N53 ಭಾರತದಲ್ಲಿ ಅತಿ ಕಡಿಮೆ
ಬೆಲೆಗೆ ಬಿಡುಗಡೆ!
Realme Narzo N53 ಸ್ಮಾರ್ಟ್ಫೋನ್ 6.74 ಇಂಚಿನ 90Hz ರಿಫ್ರೆಶ್ ರೇಟ್ ನೀಡುವ ಡಿಸ್ಪ್ಲೇಯನ್ನು ಹೊಂದಿದೆ
Realme Narzo N53 ಸ್ಮಾರ್ಟ್ಫೋನ್ 50MP ಪ್ರೈಮರಿ ಕ್ಯಾಮೆರಾದೊಂದಿಗೆ 5P ಲೆನ್ಸ್ ಡುಯಲ್ ಕ್ಯಾಮೆರಾ ಸೆಟಪ್ ಹೊಂದಿದ್ದು ಸೆಲ್ಫಿಗಾಗಿ 8MP ಕ್ಯಾಮೆರಾವನ್ನು ನೀಡಲಾಗಿದೆ
Realme Narzo N53 ಸ್ಮಾರ್ಟ್ಫೋನ್ ಆಕ್ಟಾ ಕೋರ್ Unisoc T612 ಚಿಪ್ ಸೆಟ್ ಜೊತೆಗೆ ಆಂಡ್ರಾಯ್ಡ್ 13 ನಡೆಸುತ್ತದೆ
Realme Narzo N53 ಸ್ಮಾರ್ಟ್ಫೋನ್ ಆಕ್ಟಾ ಕೋರ್ Unisoc T612 ಚಿಪ್ ಸೆಟ್ ಜೊತೆಗೆ ಆಂಡ್ರಾಯ್ಡ್ 13 ನಡೆಸುತ್ತದೆ
Realme Narzo N53 ಸ್ಮಾರ್ಟ್ಫೋನ್ 5000mAh ಬ್ಯಾಟರಿಯೊಂದಿಗೆ 33W ಫಾಸ್ಟ್ ಚಾರ್ಜಿಂಗ್ ಬೆಂಬಲಿಸುತ್ತದೆ
Realme Narzo N53 ಸ್ಮಾರ್ಟ್ಫೋನ್ iPhone 14 ಹೊಂದಿರುವ ಫೀಚರ್ ಅನ್ನು ಮಿನಿ ಕ್ಯಾಪ್ಸುಲ್ ಹೆಸರಿನಲ್ಲಿ ನೀಡುತ್ತಿರುವುದು ಗ್ರಾಹಕರಿಗೆ ಸಂತೋಷದ ವಿಷಯವಾಗಿದೆ
Realme Narzo N53 ಸ್ಮಾರ್ಟ್ಫೋನ್
4GB RAM / 64GB ROM - ₹8,999
6GB RAM / 128GB ROM - ₹10,999