Lava Agni 2 5G ಸ್ಮಾರ್ಟ್ಫೋನ್ 6.78 ಇಂಚಿನ FHD+ ಕರ್ವ್ಡ್ AMOLED ಡಿಸ್ಪ್ಲೇಯನ್ನು 120 Hz ನ ರಿಫ್ರೆಶ್ ರೇಟ್ ಪ್ಯಾನೆಲ್‌ನೊಂದಿಗೆ HDR 10 ಮತ್ತು HDR 10 ಮತ್ತು Widevine L1 ಅನ್ನು ಬೆಂಬಲಿಸುತ್ತದೆ.
Lava Agni 2 5G ಸ್ಮಾರ್ಟ್ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7050 ಚಿಪ್‌ಸೆಟ್ ಜೊತೆಗೆ 8GB ಮತ್ತು 16GB RAM ಜೊತೆಗೆ 256GB ಸ್ಟೋರೇಜ್ ಹೊಂದಿದೆ. ಸ್ಮಾರ್ಟ್ಫೋನ್ ಮೂರೂ ವರ್ಷಗಳ ಭರವಸೆಯೊಂದಿಗೆ ಸ್ಮಾರ್ಟ್‌ಫೋನ್ Android 13 ಹೊಂದಿದೆ.
Lava Agni 2 5G ಸ್ಮಾರ್ಟ್ಫೋನ್ 50MP ಕ್ವಾಡ್ ಕ್ಯಾಮೆರಾದೊಂದಿಗೆ 10 ಮೈಕ್ರಾನ್ 1um ಪಿಕ್ಸೆಲ್ ಸೆನ್ಸರ್ ಅನ್ನು ಹೊಂದಿದೆ. ಇದು ನಿಜಕ್ಕೂ ಅತಿ ದೊಡ್ಡ ಪಿಕ್ಸೆಲ್ ಆಗಿದ್ದು ಅತ್ಯುತ್ತಮ ಫೋಟೋ ಮತ್ತು ವಿಡಿಯೋಗಳನ್ನು ನೀಡುತ್ತದೆ.
Lava Agni 2 5G ಸ್ಮಾರ್ಟ್ಫೋನ್ ಮೇ 24 ರಿಂದ ಮಾರಾಟವಾಗಲಿದ್ದು Amazon ಅಲ್ಲಿ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಬಳಸಿದರೆ 2000 ರೂಗಳ ರಿಯಾಯಿತಿಯೊಂದಿಗೆ ಕೇವಲ ₹19,999 ರೂಗಳಿಗೆ ಖರೀದಿಸಬಹುದು.