ಭಾರತದಲ್ಲಿ Vivo V50e 5G ಸ್ಮಾರ್ಟ್ಫೋನ್ ಬರೋಬ್ಬರಿ 50MP Eye Autofocus ಕ್ಯಾಮೆರಾ ಮತ್ತು 8GB RAM ಆರಂಭಿಕ 28,999 ರೂಗಳಿಗೆ ಅಧಿಕೃತವಾಗಿ ಬಿಡುಗಡೆಯಾಗಿದೆ.
120Hz ರಿಫ್ರೆಶ್ ದರದೊಂದಿಗೆ 6.77 ಇಂಚಿನ FHD+ ಕ್ವಾಡ್-ಕರ್ವ್ಡ್ AMOLED ಪ್ಯಾನೆಲ್‌ನೊಂದಿಗೆ ಬಿಡುಗಡೆ
Vivo V50e ಫೋನ್ OIS ಜೊತೆಗೆ 50MP IMX882 ಮತ್ತು 8MP ಅಲ್ಟ್ರಾವೈಡ್ ಸೆನ್ಸರ್ ಹೊಂದಿದೆ.
Vivo V50e ಸ್ಮಾರ್ಟ್ಫೋನ್ 50MP ಮುಂಭಾಗದ ಸೇಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.
Vivo V50e ಫೋನ್ MediaTek Dimensity 7300 ಚಿಪ್‌ಸೆಟ್‌ನಿಂದ ಶಕ್ತಿಯನ್ನು ಪಡೆಯುತ್ತದೆ.
Vivo V50e ಫೋನ್ MediaTek Dimensity 7300 ಚಿಪ್‌ಸೆಟ್‌ನಿಂದ ಶಕ್ತಿಯನ್ನು ಪಡೆಯುತ್ತದೆ.