ಎರಡು ಡಿಸ್ಪ್ಲೇಯುಳ್ಳ ಈ ಲೇಟೆಸ್ಟ್ 5G Smartphone ಮೇಲೆ 4000 ರೂಗಳ ಡಿಸ್ಕೌಂಟ್! ಹೊಸ ಆಫರ್ ಬೆಲೆ ಎಷ್ಟು?

HIGHLIGHTS

Lava Agni 3 5G ಸ್ಮಾರ್ಟ್ಫೋನ್ ಡ್ಯೂಯಲ್ ಡಿಸ್ಪ್ಲೇಯೊಂದಿಗಿನ ಅತ್ಯುತ್ತಮ ಆಯ್ಕೆಯಾಗಿದೆ.

Lava Agni 3 5G ಸ್ಮಾರ್ಟ್ಫೋನ್ ಮೇಲೆ ಅದ್ದೂರಿಯಾಗಿ 4000 ರೂಗಳ ಡಿಸ್ಕೌಂಟ್ ನೀಡುತ್ತಿದೆ.

Lava Agni 3 5G ಸ್ಮಾರ್ಟ್ಫೋನ್ ಸುಮಾರು 15,000 ರೂಗಳೊಳಗೆ ಖರೀದಿಸಲು ಯೋಚಿಸುತ್ತಿರುವವರಿಗೆ ಅತ್ಯುತ್ತಮವಾಗಿದೆ.

ಎರಡು ಡಿಸ್ಪ್ಲೇಯುಳ್ಳ ಈ ಲೇಟೆಸ್ಟ್ 5G Smartphone ಮೇಲೆ 4000 ರೂಗಳ ಡಿಸ್ಕೌಂಟ್! ಹೊಸ ಆಫರ್ ಬೆಲೆ ಎಷ್ಟು?

Lava Agni 3 5G Smartphone Price Cut: ಭಾರತ ಸ್ವದೇಶಿ ಸ್ಮಾರ್ಟ್ಫೋನ್ ಬ್ರಾಂಡ್ ಲಾವಾ (LAVA) ಡುಯಲ್ ಡಿಸ್ಪ್ಲೇಯೊಂದಿಗೆ ಬರುವ Lava Agni 3 5G ಸ್ಮಾರ್ಟ್ಫೋನ್ ಮೇಲೆ ಅದ್ದೂರಿಯಾಗಿ 4000 ರೂಗಳ ಡಿಸ್ಕೌಂಟ್ ನೀಡುತ್ತಿದೆ. ಪ್ರಸ್ತುತ ಅಮೆಜಾನ್ ಸದ್ದಿಲ್ಲದೇ ಈ ಆಫರ್ ಅನ್ನು ಲಿಮಿಟೆಡ್ ಸಮಯದವರೆಗೆ ನೀಡುತ್ತಿದ್ದು ಹೊಸ Lava Agni 3 5G ಸ್ಮಾರ್ಟ್ಫೋನ್ ಸುಮಾರು 15,000 ರೂಗಳೊಳಗೆ ಖರೀದಿಸಲು ಯೋಚಿಸುತ್ತಿರುವವರಿಗೆ ಅತ್ಯುತ್ತಮ ಆಯ್ಕೆಯಾಗಿದೆ.

Digit.in Survey
✅ Thank you for completing the survey!

Lava Agni 3 5G ಸ್ಮಾರ್ಟ್ಫೋನ್ ಆಫರ್ ಬೆಲೆ:

ಅಮೆಜಾನ್ ಮೂಲಕ ಈ Lava Agni 3 5G ಸ್ಮಾರ್ಟ್ಫೋನ್ ಒಟ್ಟು ಎರಡು ರೂಪಾಂತರಗಳಲ್ಲಿ ಬಿಡುಗಡೆಯಾಗಿದ್ದು ಇದರ ಆರಂಭಿಕ 8GB +128GB ಚಾರ್ಜರ್ ಇಲ್ಲದೆ ₹20,999 ರೂಗಳಿಗೆ ಪಟ್ಟಿ ಮಾಡಲಾಗಿದೆ. ಇದೆ ಫೋನ್ ನಿಮಗೆ ಚಾರ್ಜರ್ ಜೊತೆಗೆ ₹22,999 ರೂಗಳಿಗೆ ಖರೀದಿಸಬಹುದು. ಇದರ ಕ್ರಮವಾಗಿ ಇದರ 8GB+256GB ಚಾರ್ಜರ್ ಜೊತೆಗೆ ₹24,999 ರೂಗಳಿಗೆ ಖರೀದಿಸಬಹುದು. HDFC Bank ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿಕೊಂಡು ₹4000 ರೂಗಳ ಹೆಚ್ಚುವರಿ ಡಿಸ್ಕೌಂಟ್ ಅನ್ನು ಸಹ ಪಡೆಯುವ ಮೂಲಕ ಆರಂಭಿಕ ರೂಪಾಂತರವನ್ನು ಕೇವಲ ₹16,999 ರೂಗಳಿಗೆ ಈ ಸ್ಮಾರ್ಟ್ಫೋನ್‌ ಖರೀದಿಸಬಹುದು.

Lava Agni 3 5G Smartphone

ಅಲ್ಲದೆ ನೀವು ಈ ಫೋನ್ ಮೇಲೆ ಅಮೆಜಾನ್ ಹೆಚ್ಚುವರಿಯಾಗಿ ವಿನಿಮಯ ಕೊಡುಗೆಯನ್ನು ಸಹ (Exchange Offer) ಪಡೆಯಬಹುದು. ಈ Lava Agni 3 5G ಸ್ಮಾರ್ಟ್‌ಫೋನ್ ಖರೀದಿಸಲು ನೀವು ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಇದರೊಂದಿಗೆ ವಿನಿಮಯ ಮಾಡುವುದರೊಂದಿಗೆ ಸುಮಾರು ₹19,150 ರೂಗಳ ವರೆಗೆ ಡಿಸ್ಕೌಂಟ್ ಪಡೆಯಬಹುದು. ಆದರೆ ಈ ಡೀಲ್ ಬೆಲೆಯನ್ನು ನಿಮ್ಮ ಹಳೆ ಫೋನಿನ ಸ್ಥಿತಿಯ ಮೇಲೆ ನಿರ್ಧರಿಸಲಾಗುತ್ತದೆ ಎಂಬುದನ್ನು ನೀವು ನೆನಪಿನಲ್ಲಿಡಿ.

Also Read: ಕೇವಲ 6,999 ರೂಗಳಿಗೆ 12GB RAM ಮತ್ತು 50MP ಕ್ಯಾಮೆರಾವುಳ್ಳ ಈ Motorola ಫೋನ್ಗಳನೊಮ್ಮೆ ಪರಿಶೀಲಿಸಿ!

Lava Agni 3 5G ಸ್ಮಾರ್ಟ್ಫೋನ್ ಫೀಚರ್ ಮತ್ತು ವಿಶೇಷಣಗಳೇನು?

Lava Agni 3 ಸ್ಮಾರ್ಟ್ಫೋನ್ ಡುಯಲ್ ಡಿಸ್ಪ್ಲೇಯೊಂದಿಗೆ ಬರಲಿದ್ದು ಸ್ಮಾರ್ಟ್ಫೋನ್ ಹಿಂಭಾಗದ ಪ್ಯಾನಲ್ ಬದಿಯಲ್ಲಿ 1.74 ಇಂಚಿನ ಸಣ್ಣ ಡಿಸ್ಪ್ಲೇಯನ್ನು ಸಹ ನೀಡಿರುವುದನ್ನು ಟೀಸರ್ನಲ್ಲಿ ತೋರಿಸಲಾಗಿದೆ. Lava Agni 3 ಎರಡು AMOLED ಡಿಸ್ಪ್ಲೇಗಳು ಮುಖ್ಯ 6.78 ಇಂಚಿನ ಮುಂಭಾಗದ ಕರ್ವ್ಡ್ ಪ್ಯಾನಲ್ ಡಿಸ್ಪ್ಲೇ ಜೊತೆಗೆ 120Hz ಮತ್ತು ಇತರ ಹಿಂಭಾಗದಲ್ಲಿ 1.74 ಇಂಚಿನ ಸೆಕೆಂಡರಿ AMOLED ಡಿಸ್ಪ್ಲೇ ಕ್ಯಾಮೆರಾ ಮುಂದಿನ ಹಿಂಭಾಗದಲ್ಲಿ ಇರುತ್ತದೆ.

Lava Agni 3 5G Smartphone

Lava Agni 3 ಸ್ಮಾರ್ಟ್ಫೋನ್ 50MP ಪ್ರೈಮರಿ ಕ್ಯಾಮೆರಾವನ್ನು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸರ್ (IOS) ಜೊತೆಗೆ 8MP ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್ ಮತ್ತು 5MP ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಮತ್ತು ಮುಂಭಾಗದಲ್ಲಿ 32MP ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವು ಸೆಲ್ಫಿ ಪ್ರಿಯರಿಗೆ ಮತ್ತು ವೀಡಿಯೊ ಕರೆಗಳಿಗೆ ಸೂಕ್ತವಾಗಿದೆ. ಅಲ್ಲದೆ ಅತ್ಯುತ್ತಮ ಆಡಿಯೋ ಅನುಭವಕ್ಕಾಗಿ Lava Agni 3 ಸ್ಮಾರ್ಟ್ಫೋನ್ ಈಗ Dolby Atmos ಡುಯಲ್ ಸ್ಟೀರಿಯೋ ಸ್ಪೀಕರ್ ಹೊಂದಿದೆ. ಫೋನ್ಗೆ ಪವರ್ ನೀಡಲು 5000mAh ಬ್ಯಾಟರಿಯನ್ನು ಕಂಪನಿ ನೀಡುತ್ತಿದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo