Samsung Galaxy S25 Series ಅಡಿಯಲ್ಲಿ ಸ್ಯಾಮ್‌ಸಂಗ್‌ ಒಟ್ಟು ಮೂರು ಹೊಸ  Samsung Galaxy S25 Samsung Galaxy S25+  Samsung Galaxy S25 Ultra  ಸ್ಮಾರ್ಟ್ಫೋನ್ಗಳನ್ನು ಬಿಡುಗಡೆಗೊಳಿಸಿದೆ.

Samsung Galaxy S25

ಡಿಸ್ಪ್ಲೇ: 6.2 Dynamic AMOLED 2X ಬ್ಯಾಕ್ ಕ್ಯಾಮೆರಾ: 50MP + 10MP + 12MP ಫ್ರಂಟ್ ಕ್ಯಾಮೆರಾ: 12MP ಹಾರ್ಡ್ವೇರ್: Snapdragon 8 Elite for Galaxy ಬ್ಯಾಟರಿ: 4000mAh

Samsung Galaxy S25

12GB RAM / 256GB ROM = ₹80,999  12GB RAM / 512GB ROM = ₹92,999

7ನೇ ಫೆಬ್ರವರಿ 2025 ರಿಂದ ಮೊದಲ ಮಾರಾಟ ಶುರು

Samsung Galaxy S25+

ಡಿಸ್ಪ್ಲೇ: 6.7 QHD+ Dynamic AMOLED 2X ಬ್ಯಾಕ್ ಕ್ಯಾಮೆರಾ: 50MP + 10MP + 12MP ಫ್ರಂಟ್ ಕ್ಯಾಮೆರಾ: 12MP ಹಾರ್ಡ್ವೇರ್: Snapdragon® 8 Elite for Galaxy ಬ್ಯಾಟರಿ: 4900mAh

Samsung Galaxy S25+

12GB RAM / 256GB ROM = ₹99,999  12GB RAM / 512GB ROM = ₹1,11,999

7ನೇ ಫೆಬ್ರವರಿ 2025 ರಿಂದ ಮೊದಲ ಮಾರಾಟ ಶುರು

Samsung Galaxy S25 Ultra

ಡಿಸ್ಪ್ಲೇ: 6.9 QHD+ Dynamic AMOLED 2X ಬ್ಯಾಕ್ ಕ್ಯಾಮೆರಾ: 200MP + 50MP + 50MP ಫ್ರಂಟ್ ಕ್ಯಾಮೆರಾ: 12MP ಹಾರ್ಡ್ವೇರ್: Snapdragon® 8 Elite for Galaxy ಬ್ಯಾಟರಿ: 5000mAh

Samsung Galaxy S25 Ultra 

12GB RAM / 256GB ROM = ₹1,29,999 12GB RAM / 512GB ROM = ₹1,41,999

7ನೇ ಫೆಬ್ರವರಿ 2025 ರಿಂದ ಮೊದಲ ಮಾರಾಟ ಶುರು