ಇದರ ಕರ್ವ್ಡ್ AMOLED ಡಿಸ್ಪ್ಲೇಯು ಬರೋಬ್ಬರಿ 6,500 ನಿಟ್ಸ್ ಬ್ರೈಟ್ನೆಸ್ ಹೊಂದಿರಲಿದೆ.
ಒಮ್ಮೆ ಚಾರ್ಜ್ ಮಾಡಿದರೆ ದಿನಗಳ ಕಾಲ ಬಾಳಿಕೆ ಬರುವ 7000mAh ಬೃಹತ್ ಬ್ಯಾಟರಿ ಸಾಮರ್ಥ್ಯ ಇದರಲ್ಲಿದೆ.
Realme 16 Pro+ 5G ಸ್ಮಾರ್ಟ್ಫೋನ್ ಮುಂದಿನ ವರ್ಷದಲ್ಲಿ ಅಂದರೆ 6ನೇ ಜನವರಿ 2026 ರಂದು ಅಧಿಕೃತವಾಗಿ ಬಿಡುಗಡೆಯಾಗಲಿದೆ.
ವೇಗದ ಕಾರ್ಯಕ್ಷಮತೆಗಾಗಿ ಲೇಟೆಸ್ಟ್ Snapdragon 7 Gen 4 ಚಿಪ್ಸೆಟ್ ಬಳಸಲಾಗಿದೆ.
ಇದು ನೀರಿನಿಂದ ರಕ್ಷಣೆ ಪಡೆಯಲು ಅತಿಹೆಚ್ಚಿನ IP69 ರೇಟಿಂಗ್ ಪಡೆದ ರಿಯಲ್ಮಿಯ ಮೊದಲ ಫೋನ್ ಎನಿಸಿಕೊಳ್ಳಲಿದೆ.
ಫೋಟೋಗ್ರಫಿ ಪ್ರಿಯರಿಗಾಗಿ ಇದರಲ್ಲಿ 200MP ಪವರ್ಫುಲ್ ಪ್ರೈಮರಿ ಕ್ಯಾಮೆರಾ ಇರಲಿದೆ.