Realme 16 Pro Series ಸ್ಮಾರ್ಟ್ಫೋನ್ 6ನೇ ಜನವರಿ 2025 ರಂದು ಬಿಡುಗಡೆಗೆ ಸಜ್ಜಾಗಿದೆ.

Realme ಈ ಸರಣಿಯಲ್ಲಿ Realme 16 Pro ಮತ್ತು Realme 16 Pro Plus ಎಂಬ ಫೋನ್ಗಳನ್ನು ಪರಿಚಯಿಸಲಿದೆ.

Realme 16 Pro Series ಸ್ಮಾರ್ಟ್ಫೋನ್ 200MP ಪ್ರೈಮರಿ ಕ್ಯಾಮೆರಾ ಸೆನ್ಸರ್ ಜೊತೆಗೆ ಪರಿಚಯವಾಗಲಿದೆ.

Realme 16 Pro Pro+ ಮಾದರಿಯು 6.8 ಇಂಚಿನ 1.5K OLED ಡಿಸ್ಪ್ಲೇಯನ್ನು 144Hz ರಿಫ್ರೆಶ್ ದರದೊಂದಿಗೆ ಹೊಂದಿದೆ.

Realme 16 Pro Pro+ ಮಾದರಿಯು ಬೃಹತ್ 7000mAh ಬ್ಯಾಟರಿಯನ್ನು ಸಹ ನಿರೀಕ್ಷಿಸಲಾಗಿದೆ.