ಭಾರತದಲ್ಲಿ ಮುಂಬರಲಿರುವ Motorola Edge 70 ಸ್ಮಾರ್ಟ್ಫೋನ್ ಬಿಡುಗಡೆ ಕಂಫಾರ್ಮ್ ಆಯ್ತು.

Motorola Edge 70 ಸ್ಮಾರ್ಟ್ಫೋನ್ 15ನೇ ಡಿಸೆಂಬರ್ 2025 ರಂದು ಬಿಡುಗಡೆಯಾಗಲಿದೆ.

Motorola Edge 70 ಸ್ಮಾರ್ಟ್ಫೋನ್ 50MP ಸೇಲ್ಫಿ ಕ್ಯಾಮೆರಾ ಮತ್ತು Snapdragon ಚಿಪ್ ಹೊಂದಿದೆ.

Motorola Edge 70 ಸ್ಮಾರ್ಟ್ಫೋನ್‌ 5000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ ಮತ್ತು 68W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ

6.7 ಇಂಚಿನ 1.5K 120Hz AMOLED (1,080×2,436 ಪಿಕ್ಸೆಲ್‌ಗಳು) ಡಿಸ್ಪ್ಲೇ ಪೂರ್ತಿ 120Hz ರಿಫ್ರೆಶ್ ರೇಟ್ ಹೊಂದಿದೆ.

Motorola Edge 70 ಸ್ಮಾರ್ಟ್ಫೋನ್‌ 5000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ ಮತ್ತು 68W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ