Vivo T4 5G ಸ್ಮಾರ್ಟ್ ಫೋನ್ ನಿಮಗೆ ಬರೋಬ್ಬರಿ 7300mAh ಬ್ಯಾಟರಿಯೊಂದಿಗೆ 90W ಫಾಸ್ಟ್ ಚಾರ್ಜ್ ಸಪೋರ್ಟ್ ಮಾಡುತ್ತದೆ.

OnePlus Nord CE 5 5G ಫೋನ್ ನಿಮಗೆ ಬರೋಬ್ಬರಿ 7100mAh ಬ್ಯಾಟರಿಯೊಂದಿಗೆ 80W ಫಾಸ್ಟ್ ಚಾರ್ಜ್ ಸಪೋರ್ಟ್ ಮಾಡುತ್ತದೆ. 

Realme P4 Pro 5G ಸ್ಮಾರ್ಟ್ಫೋನ್ ನಿಮಗೆ ಬರೋಬ್ಬರಿ 7000mAh ಬ್ಯಾಟರಿಯೊಂದಿಗೆ 80W ಫಾಸ್ಟ್ ಚಾರ್ಜ್ ಸಪೋರ್ಟ್ ಮಾಡುತ್ತದೆ.

Oppo K13 5G ಸ್ಮಾರ್ಟ್ಫೋನ್ ನಿಮಗೆ ಬರೋಬ್ಬರಿ 7000mAh ಬ್ಯಾಟರಿಯೊಂದಿಗೆ 80W ಫಾಸ್ಟ್ ಚಾರ್ಜ್ ಸಪೋರ್ಟ್ ಮಾಡುತ್ತದೆ. 

Moto G67 Power ಸ್ಮಾರ್ಟ್ ಫೋನ್ ನಿಮಗೆ ಬರೋಬ್ಬರಿ 7000mAh ಬ್ಯಾಟರಿಯೊಂದಿಗೆ 30W ಫಾಸ್ಟ್ ಚಾರ್ಜ್ ಸಪೋರ್ಟ್ ಮಾಡುತ್ತದೆ.