BSNL ಹೊಸ ಗ್ರಾಹಕರಿಗೆ ಕಂಪನಿ ಕೇವಲ 1 ರೂಪಾಯಿಗೆ FREE ಸಿಮ್ ಕಾರ್ಡ್ ಜೊತೆಗೆ ಅನ್ಲಿಮಿಟೆಡ್ ಕರೆ ಮತ್ತು ಡೇಟಾ 30 ದಿನಗಳಿಗೆ ಲಭ್ಯ!

BSNL ಕೇವಲ 1 ರೂಪಾಯಿಗೆ ಉಚಿತ ಸಿಮ್ ಕಾರ್ಡ್ ಜೊತೆಗೆ ಅನ್ಲಿಮಿಟೆಡ್ ಕರೆ ಮತ್ತು ಡೇಟಾ. 

BSNL ಕೇವಲ 1 ರೂಪಾಯಿಗೆ ಉಚಿತ ಸಿಮ್ ಕಾರ್ಡ್ ಜೊತೆಗೆ ಅನ್ಲಿಮಿಟೆಡ್ ಕರೆ ಮತ್ತು ಡೇಟಾ. 

BSNL ಅಡಿಯಲ್ಲಿ ಹೊಸ ಗ್ರಾಹಕರಿಗೆ ಈ ಪ್ಲಾನ್ ಪೂರ್ತಿ 30 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ.

BSNL ಡೀಲ್ ಪಡೆಯುವುದು ಹೇಗೆ ಮತ್ತು ಇದರ ಪ್ರಯೋಜನಗಳೇನು ಎಲ್ಲವನ್ನು ಈ ಕೆಳಗೆ ತಿಳಿಯಬಹುದು.