ಹೊಸ Nothing Phone 2 Pro ಈಗ ಜಬರ್ದಸ್ತ್ ಡಿಸ್ಕೌಂಟ್ಗಳೊಂದಿಗೆ Flipkart ಮಾರಾಟದಲ್ಲಿ ಲಭ್ಯ!

HIGHLIGHTS

ಫ್ಲಿಪ್‌ಕಾರ್ಟ್‌ನ ಬಹು ನಿರೀಕ್ಷಿತ ಬಿಗ್ ಬಿಲಿಯನ್ ಡೇಸ್ (BBD) ಸೇಲ್ ಲೈವ್ ಆಗಿದೆ.

ಇವುಗಳಲ್ಲಿ CMF ಕಂಪನಿಯ ಪ್ರೀಮಿಯಂ ಸ್ಮಾರ್ಟ್ ಫೋನ್ಗಳು ಸಿಕ್ಕಾಪಟ್ಟೆ ಸಡ್ಡು ಮಾಡುತ್ತಿವೆ.

Nothing Phone 2 Pro ಯಾವುದೇ ಸದ್ದು ಮಾಡಾದೆ ಜಬರ್ದಸ್ತ್ ಡಿಸ್ಕೌಂಟ್ಗಳೊಂದಿಗೆ Flipkart ಮಾರಾಟದಲ್ಲಿ ಲಭ್ಯ

ಹೊಸ Nothing Phone 2 Pro ಈಗ ಜಬರ್ದಸ್ತ್ ಡಿಸ್ಕೌಂಟ್ಗಳೊಂದಿಗೆ Flipkart ಮಾರಾಟದಲ್ಲಿ ಲಭ್ಯ!

Flipkart Big Billion Days Sale 2025: ಭಾರತದಲ್ಲಿ ಫ್ಲಿಪ್‌ಕಾರ್ಟ್‌ನ ಬಹು ನಿರೀಕ್ಷಿತ ಬಿಗ್ ಬಿಲಿಯನ್ ಡೇಸ್ (BBD) ಸೇಲ್ ಲೈವ್ ಆಗಿದೆ. ಇದು ಸ್ಮಾರ್ಟ್‌ಫೋನ್‌ಗಳ ಮೇಲೆ ಅದ್ಭುತ ಕೊಡುಗೆಗಳನ್ನು ತಂದಿದೆ. ಇವುಗಳಲ್ಲಿ CMF ಕಂಪನಿಯ ಪ್ರೀಮಿಯಂ ಸ್ಮಾರ್ಟ್ ಫೋನ್ಗಳು ಸಿಕ್ಕಾಪಟ್ಟೆ ಸಡ್ಡು ಮಾಡುತ್ತಿವೆ. ಅದರಲ್ಲೂ ಈ Nothing Phone 2 Pro ಯಾವುದೇ ಸದ್ದು ಮಾಡಾದೆ ಜಬರ್ದಸ್ತ್ ಡಿಸ್ಕೌಂಟ್ಗಳೊಂದಿಗೆ Flipkart ಮಾರಾಟದಲ್ಲಿ ಲಭ್ಯವಾಗುತ್ತಿದೆ. ಪವರ್ಫುಲ್ ಮತ್ತು ಅತ್ಯುತ್ತಮ ಫೀಚರ್ಸ್ ಇರುವ ಫೋನ್ ಅನ್ನು ಕಡಿಮೆ ಬೆಲೆಯಲ್ಲಿ ಖರೀದಿಸಲು ಬಯಸುವವರಿಗೆ ಇದು ಉತ್ತಮ ಅವಕಾಶ. ಇದರ ಆಕರ್ಷಕ ಫೀಚರ್ಸ್ ಮತ್ತು ಅದ್ಭುತ ವಿನ್ಯಾಸದಿಂದ ನಥಿಂಗ್ ಫೋನ್ 2 ಪ್ರೊ ಈ ಸೇಲ್‌ನಲ್ಲಿ ಗ್ರಾಹಕರಿಗೆ ಉತ್ತಮ ಆಯ್ಕೆಯಾಗಿದೆ.

Digit.in Survey
✅ Thank you for completing the survey!

Flipkart ಬಿಗ್ ಬಿಲಿಯನ್ ಡೇಸ್ ಬೆಲೆ ಮತ್ತು ಬ್ಯಾಂಕ್ ಆಫರ್‌ಗಳು

ಪ್ರಸ್ತುತ CMF by Nothing Phone 2 Pro ಸ್ಮಾರ್ಟ್ ಫೋನ್ ಫ್ಲಿಪ್‌ಕಾರ್ಟ್ BBD ಸೇಲ್‌ನಲ್ಲಿ ಅತಿ ಕಡಿಮೆ ಬೆಲೆಯಲ್ಲಿ ಸಿಗಲಿದೆ. ಇದರ ಮೂಲ ಬೆಲೆ ₹22,999 ಆಗಿದ್ದರೂ ಸೇಲ್‌ನಲ್ಲಿ ಇದರ ಬೆಲೆ ₹15,999 ರೂಗಳಿಗೆ ಇಳಿಯಲಿದೆ. ಆದರೆ ಉಳಿತಾಯ ಇಲ್ಲಿಗೆ ಮುಗಿಯುವುದಿಲ್ಲ. ICICI ಮತ್ತು Axis ಕೆಲವು ಬ್ಯಾಂಕ್ ಕಾರ್ಡ್‌ಗಳ ಮೇಲೆ 10% ಇನ್‌ಸ್ಟಂಟ್ ಡಿಸ್ಕೌಂಟ್ ಮತ್ತು ಇತರ ಎಕ್ಸ್‌ಚೇಂಜ್ ಸೌಲಭ್ಯಗಳು ಬಳಸಿದರೆ ಇದರ ಬೆಲೆ ಇನ್ನೂ ಕಡಿಮೆ ಆಗಬಹುದು ಬಹುಶಃ ₹15,000 ಕಡಿಮೆಯಾಗಬಹುದು.

Flipkart Big Billion Days Sale 2025

ಅಲ್ಲದೆ UPI ಮೂಲಕ ಪಾವತಿ ಮಾಡಿದರೆ 1000 ರೂಗಳ ರಿಯಾಯಿತಿಯನ್ನು ಸಹ ಪಡೆಯಬಹುದು. ಈ ಬೆಲೆಗೆ ಇಂತಹ ಪ್ರೀಮಿಯಂ ಫೀಚರ್ಸ್ ಸಿಗುವುದು ನಿಜಕ್ಕೂ ಒಂದು ಅದ್ಭುತ ಡೀಲ್ ಆಗಿದೆ. ಇದರ ಪರ್ಫಾರ್ಮೆನ್ಸ್, ಡಿಸ್ಪ್ಲೇ, ಕ್ಯಾಮರಾ ಮತ್ತು ಬ್ಯಾಟರಿ ಹೀಗೆ ಎಲ್ಲದರಲ್ಲೂ ಉತ್ತಮ ಸ್ಮಾರ್ಟ್‌ಫೋನ್ ಕಡಿಮೆ ಬೆಲೆಗೆ ಬೇಕಿದ್ದರೆ ಇದು ಖರೀದಿಸಲು ಸರಿಯಾದ ಸಮಯವಾಗಿದೆ.

Also Read: Amazon ಫೆಸ್ಟಿವಲ್ ಸೇಲ್‌ನಲ್ಲಿ ಈ ಸ್ಮಾರ್ಟ್ ಫೋನ್ಗಳ ಮೇಲೆ ಜಬರ್ದಸ್ತ್ ಡೀಲ್ಗಳು! ಬೊಂಬಾಟ್ ಆಫರ್ ಮತ್ತು ಡಿಸ್ಕೌಂಟ್ಗಳು!

Nothing Phone 2 Pro ಪವರ್ಫುಲ್ ಪರ್ಫಾರ್ಮೆನ್ಸ್ ಮತ್ತು ಅದ್ಭುತ ಡಿಸ್ಪ್ಲೆ:

ಈ Nothing Phone 2 Pro ಪವರ್ಫುಲ್ ಫೋನ್. ಇದು MediaTek Dimensity 7300 Pro 5G ಪ್ರೊಸೆಸರ್ ಹೊಂದಿದ್ದು ದೈನಂದಿನ ಕೆಲಸ ಮತ್ತು ಗೇಮಿಂಗ್ ಯಾವುದೇ ತೊಂದರೆಯಾಗದಂತೆ ಸುಗಮ ಪರ್ಫಾರ್ಮೆನ್ಸ್ ನೀಡಲಾಗಿದೆ. ಫೋನ್ 6.77 ಇಂಚಿನ ಫ್ಲೆಕ್ಸಿಬಲ್ AMOLED ಡಿಸ್ಪ್ಲೇಯನ್ನು 120Hz ರಿಫ್ರೆಶ್ ರೇಟ್‌ನೊಂದಿಗೆ ಹೊಂದಿದೆ. 3000 ನಿಟ್ಸ್ ಪೀಕ್ ಬ್ರೈಟ್‌ನೆಸ್‌ನಿಂದ ನೀವು ಬಿಸಿಲಿನಲ್ಲಿಯೂ ಸ್ಪಷ್ಟವಾದ ವೀಕ್ಷಣೆಯನ್ನು ಪಡೆಯಬಹುದು. ಕ್ಯಾಮರಾ ಸಿಸ್ಟಮ್ ಕೂಡ ಅಷ್ಟೇ ಪ್ರಭಾವಶಾಲಿಯಾಗಿದೆ. ಇದು 50MP ಮುಖ್ಯ ಸೆನ್ಸರ್, 50MP ಟೆಲಿಫೋಟೋ ಮತ್ತು 8MP ಅಲ್ಟ್ರಾವೈಡ್ ಲೆನ್ಸ್ ಹೊಂದಿದ್ದು ಅದ್ಭುತ ಫೋಟೋಗಳು ಮತ್ತು ವಿಡಿಯೋಗಳು ಸೆರೆಹಿಡಿಯಲು ಸಹಾಯಕವಾಗಿದೆ.

Nothing Phone 2 Pro ಹಾರ್ಡ್ವೇರ್ ಮತ್ತು ಬ್ಯಾಟರಿ ಹೇಗಿದೆ?

ಈ ನಥಿಂಗ್ ಸ್ಮಾರ್ಟ್ ಫೋನ್ ಹಾರ್ಡ್‌ವೇರ್ ಒಳಗೆ ಆಂಡ್ರಾಯ್ಡ್ 15 ಆಧಾರಿತ Nothing OS 3.2 ಮತ್ತು ಸುಲಭವಾದ ಬಳಕೆದಾರ ಅನುಭವವನ್ನು ಹೊಂದಿದೆ. ಇದು ಯಾವುದೇ ಅನಗತ್ಯ ಅಪ್ಲಿಕೇಶನ್‌ಗಳನ್ನು ಹೊಂದಿರುವುದಿಲ್ಲ. ಇದು ಅನೇಕ ಬಳಕೆದಾರರಿಗೆ ಇಷ್ಟವಾಗುತ್ತದೆ. ಈ ಡಿವೈಸ್ 5000mAh ಬ್ಯಾಟರಿಯನ್ನು ಹೊಂದಿದ್ದು 33W ಫಾಸ್ಟ್ ಚಾರ್ಜಿಂಗ್ ಬೆಂಬಲವನ್ನು ನೀಡುತ್ತದೆ. ಇದರಿಂದ ದಿನವಿಡೀ ಬ್ಯಾಟರಿ ಲೈಫ್ ಸಿಗುತ್ತದೆ. ಅಲ್ಲದೆ IP54 ಡಸ್ಟ್ ಮತ್ತು ವಾಟರ್ ರೆಸಿಸ್ಟೆನ್ಸ್ ಮತ್ತು ಬಾಕ್ಸ್‌ನಲ್ಲಿ ಚಾರ್ಜರ್ ಸಹ ಇರುವುದು ಇದರ ಮತ್ತೊಂದು ಪ್ಲಸ್ ಪಾಯಿಂಟ್ ಆಗಿದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo