ರಿಯಲ್‌ಮಿ ಸ್ಮಾರ್ಟ್ಫೋನ್ ಬ್ರಾಂಡ್ ಹೊಸ Realme P4 5G Series ಸ್ಮಾರ್ಟ್ಫೋನ್ಗಳನ್ನು ಬಿಡುಗಡೆಗೊಳಿಸಲಾಗಿದೆ.

ಫೋನ್ 6.77 ಇಂಚಿನ ದೊಡ್ಡ AMOLED ಡಿಸ್‌ಪ್ಲೇಯನ್ನು 144Hz ರಿಫ್ರೆಶ್ ರೇಟ್ ಮತ್ತು 4500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಹೊಂದಿದೆ.

ಈ ಸ್ಮಾರ್ಟ್ಫೋನ್ MediaTek Dimensity 7400 Ultra ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸುತ್ತದೆ.

ಈ ಸ್ಮಾರ್ಟ್ಫೋನ್ 50MP ಪ್ರೈಮರಿ ಸೆನ್ಸರ್ ಜೊತೆಗೆ 8MP ಅಲ್ಟ್ರಾ-ವೈಡ್ ಲೆನ್ಸ್ ಅನ್ನು ಒಳಗೊಂಡಿದೆ.

ಸ್ಮಾರ್ಟ್ಫೋನ್ ಬೃಹತ್ 7000mAh ಬ್ಯಾಟರಿಯೊಂದಿಗೆ ಇದು 80W ಫಾಸ್ಟ್ ಚಾರ್ಜಿಂಗ್‌ ಅನ್ನು ಬೆಂಬಲಿಸುತ್ತದೆ.

Realme P4 5G ಸ್ಮಾರ್ಟ್ಫೋನ್‌ ಆರಂಭಿಕ ಮಾದರಿಯನ್ನು ಸುಮಾರು 14,999 ರೂಗಳ ವರೆಗೆ ಕಡಿಮೆ ಬೆಲೆಗೆ ಖರೀದಿಸಬಹುದು.