6.77 ಇಂಚಿನ AMOLED ಡಿಸ್ಪ್ಲೇ ಬರೋಬ್ಬರಿ 2392 x 1080 ಪಿಕ್ಸೆಲ್‌ಗಳ ಡಿಸ್ಪ್ಲೇ ಪೂರ್ತಿ 120Hz ರಿಫ್ರೆಶ್ ರೇಟ್ ಹೊಂದಿದೆ.

ಸ್ಮಾರ್ಟ್ಫೋನ್ 50MP ZEISS (Sony IMX882 1.3cm Size) ಸೆನ್ಸರ್ ಹೊಂದಿದ್ದು AI- ಬೆಂಬಲಿತ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ.

Vivo V60 ಸ್ಮಾರ್ಟ್ಫೋನ್ ಪ್ರೀಮಿಯಂ ಕ್ಯಾಮೆರಾ 10x ಡಿಜಿಟಲ್ ಜೂಮ್ ಮತ್ತು ZEISS Multifocal Potrait ಹೊಂದಿದೆ.

ಸ್ಮಾರ್ಟ್ಫೋನ್ ಸೆಲ್ಫಿಗಳು ಮತ್ತು ವೀಡಿಯೊ ಚಾಟ್‌ಗಳಿಗಾಗಿ ಮುಂಭಾಗದಲ್ಲಿ 50MP ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ.

Vivo V60 5G ಸ್ಮಾರ್ಟ್ ಫೋನ್ Qualcomm Snapdragon 7 Gen ಪ್ರೊಸೆಸರ್ ಹೊಂದಿದೆ.

Vivo V60 5G ಸ್ಮಾರ್ಟ್ಫೋನ್‌ 6500mAh ಬ್ಯಾಟರಿಯೊಂದಿಗೆ 90W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಮಾಡುತ್ತದೆ.

Vivo V60 5G ಫೋನ್ ಆರಂಭಿಕ 8GB RAM ಮತ್ತು 128GB ಸ್ಟೋರೇಜ್ ರೂಪಾಂತರವನ್ನು ₹36,999 ರೂಗಳಿಗೆ ಪರಿಚಯಿಸಲಾಗಿದೆ.